Reports : ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ದುರಂತ ಪ್ರಕರಣ.

ಚಿತ್ರದುರ್ಗ:

ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ದುರಂತ ಪ್ರಕರಣ.

ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆ.

ವಾಂತಿ, ಬೇಧಿಯ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷಿಸಿದ್ದ ವರದಿ.

Vibro species grown in culture ಎಂದು ವರದಿ.

ಕಾಲರಾ ಮಾದರಿ ಪತ್ತೆ ಎಂದು ಲ್ಯಾಬ್ ನಿಂದ ವರದಿ.

ನೀರಿನ ಸೂಕ್ಷ್ಮಾಣು ಜೀವಿ ಪರೀಕ್ಷಾ ವರದಿ ಬಹಿರಂಗ.

ಕುಡಿಯಲು ಯೋಗ್ಯವಲ್ಲದ ನೀರು ಎಂದು ವರದಿಯಲ್ಲಿ ಉಲ್ಲೇಖ.

ಪ್ರಕರಣ ಸಂಬಂಧಿತ FSL ವರದಿ ಇನ್ನೂ ಬಾಕಿ.



Previous Post Next Post

Contact Form

f="https://unpkg.com/video.js/dist/video-js.css" rel="stylesheet">