ಕಂಪ್ಲಿ : BJP ಕಾರ್ಯಕರ್ತ ಕೆ ತಿಮ್ಮರಾಜು ನಿಧನ


(ಕಂಪ್ಲಿ ನಿಧನ ವಾರ್ತೆ)

ಕಂಪ್ಲಿ : ಕಾಂಗ್ರೆಸ್ ಪಕ್ಷದಿಂದ ಇತ್ತೀಚಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಕೆ.ತಿಮ್ಮರಾಜು ರವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.(ನೇಣಿಗೆ ಶರಣಾಗಿದ್ದಾರೆ)


ಇನ್ನೂ ಸುದ್ದಿ ತಿಳಿದ ಕೂಡಲೇ, ಶಾಸಕ ಜೆ.ಎನ್. ಗಣೇಶ್ , ಸಿಪಿಐ ವಾಸು ಕುಮಾರ್ ರವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಶಾಸಕ ಜೆ.ಎನ್.ಗಣೇಶ್ ರವರು ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದ್ದಾರೆ.

Reported By : ರಘುವೀರ್, ಸಿದ್ದಿ ಟಿವಿ, ಕಂಪ್ಲಿ


Previous Post Next Post

Contact Form

f="https://unpkg.com/video.js/dist/video-js.css" rel="stylesheet">