Kampli : ನಿನ್ನೆ ಗುಡುಗು-ಮಿಂಚು ಸಹಿತ ಸುರಿದ ಮಳೆ : ನೆಲಕ್ಕೆ ಉರುಳಿದ ಬೃಹತ್ ಬೇವಿನ ಮರ

ನಿನ್ನೆ ಸುರಿದ ಮಳೆಗೆ ಕಂಪ್ಲಿ ಸೋಮಪ್ಪನ ಗುಡಿ ಬಳಿ ನೆಲಕ್ಕೆ ಉರುಳಿದ ಬೃಹತ್ ಬೇವಿನ ಮರ

ಕಂಪ್ಲಿ : ನಗರದಲ್ಲಿ ನಿನ್ನೆ ರಾತ್ರಿ ಗುಡುಗು-ಮಿಂಚಿನ ಸಹಿತ ಭಾರೀ ಮಳೆಯಾಗಿದೆ.

ರಾತ್ರಿ ಸುರಿದ ಮಳೆಯಿಂದಾಗಿ ಕಂಪ್ಲಿಯ ಸೋಮಪ್ಪನ ಗುಡಿ ಪಕ್ಕದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿದ್ದ ಬೃಹತ್ ಬೇವಿನ ಮರವೊಂದು ಬೇರಿನ ಸಮೇತ ನಿನ್ನೆ ರಾತ್ರಿ ನೆಲಕ್ಕೆ ಉರುಳಿದೆ.

ಇನ್ನು ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಇಂದು ಆ ಮರವನ್ನು ಕತ್ತರಿಸಿ, ತೆರವುಗೊಳಿಸಿಲಾಗುತ್ತಿದೆ.

ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">