ಎಂಪಿ ಸ್ಥಾನದಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅನರ್ಹ
ಗುಜರಾತ್ನ ಸೂರತ್ ಕೋರ್ಟ್ನಿಂದ ಜೈಲು ಶಿಕ್ಷೆ ಹಿನ್ನೆಲೆ
ಮೋದಿ ಬಗ್ಗೆ ಮಾತನಾಡಿದ್ದಕ್ಕೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಕೋರ್ಟ್
ಮೋದಿ ಹೆಸರಿನ ಎಲ್ಲರೂ ಕಳ್ಳರೇ ಆಗಿರುತ್ತಾರೆ ಎನ್ನುವ ರಾಹುಲ್ ಹೇಳಿಕೆ
ಪ್ರಜಾ ಪ್ರತಿನಿಧಿ ಕಾಯ್ದೆ ಹಿನ್ನೆಲೆ ಸಂಸದ ಸ್ಥಾನದಿಂದ ಅನರ್ಹ
ಕಾಂಗ್ರೆಸ್, ರಾಹುಲ್ ಮುಂದಿನ ನಡೆಯ ಬಗ್ಗೆ ಕುತೂಹಲ