ರಾಜ್ಯ ಚುನಾವಣಾ ಆಯೋಗ ಪ್ರಕಟಣೆ
ಮೇ 10 ರಂದು ಮತದಾನ, ಮೇ 13 ರಂದು ಫಲಿತಾಂಶ ಪ್ರಕಟ, ಒಂದೇ ಹಂತದಲ್ಲಿ ಎಲ್ಲ 224 ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ. ಏಪ್ರಿಲ್ 13 ರಂದು ಅಧಿಸೂಚನೆ
ಏಪ್ರಿಲ್ 20 ನಾಮ ಪತ್ರ ಸಲ್ಲಿಸಲು ಕೊನೆ ದಿನಾಂಕ
ಏಪ್ರಿಲ್ 24 ನಾಮ ಪತ್ರ ವಾಪಸ್ಸು ಪಡೆಯಲು ಅವಕಾಶ
Our website uses cookies to improve your experience. Learn more