ಘಟಪ್ರಭಾದಲ್ಲಿನ ಬಾಲಕಾರ್ಮಿಕರ ಸಾವನ್ನು ಖಂಡಿಸಿ ಬೃಹತ್ ಪ್ರತಿಭಟನೆ
ದಿನಾಂಕ 14 ರಂದು ಈಜಲು ಹೋಗಿ ಸಾವನ್ನಪ್ಪಿದ ಬಾಲಕರ ಪ್ರಕರಣಕ್ಕೆ ಸಂಬಂದಿಸಿದಂತೆ.
ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಮಲ್ಲಿಕಾರ್ಜುನ ಚೌಕಾಶಿಯವರು ಪ್ರತಿಭಟನೆ.
ಮೃತ್ಯುಂಜಯ ವೃತ್ತದಲ್ಲಿ ಸಾವಿಗೆ ಕಾರಣಿಕರ್ತನಾದ ಮನಿಶ್ ಬಾರ್ & ರೆಸ್ಟೋರೆಂಟ್ ಮಾಲಿಕನ ವಿರುದ್ದ ಪ್ರತಿಭಟನೆ.
ಸಾವನ್ನಪ್ಪಿದ ಬಾಲಕರು ಮನಿಷ್ ಬಾರ್,ರೆಸ್ಟೋರೆಂಟನಲ್ಲಿ ಕೆಲಸ ಮಾಡುತಿದ್ದವರು
.ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ದಿನ ಬಾರ್ ರಜೆ ಇದ್ದ ಹಿನ್ನಲೆಯಲ್ಲಿ.
ದೂಪದಾಳ ಐಬಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದರು.
ಅದರಂತೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು,
ದೂರಿನಲ್ಲಿ ಸಾವಿಗೆ ಕಾರಣಿಕರ್ತನಾದ ಜಯಶೀಲ ಶೆಟ್ಟಿ ಮನಿಷ್ ಬಾರ್ ಹಾಗೂ ಬಾರ್ವಿರುದ್ಧ ಪ್ರತಿಭಟನೆ.
ಮಾಲಿಕನ ಹೆಸರು ಎಲ್ಲೂ ಉಲ್ಲೇಖವಾಗಿರುವದನ್ನ ಗಮನಿಸಿದ.
ಮಲ್ಲಿಕಾರ್ಜುನ ಚೌಕಾಶಿಯವರು ನ್ಯಾಯವಾದಿ ಹಾಗೂ ನೂರಾರು ಯುವಕರಿಂದ ಪ್ರತಿಭಟನೆ
ಒಂದು ನಿಮಿಷ ಮೌನಾಚರಣೆ ಮಾಡಿ ಬಾರ್ ಮಾಲಿಕನ ವಿರುದ್ಧ ಹಾಗೂ ಆತನ ಹಣಬಲ ರಾಜಕೀಯ ಬಲದ ವಿರುದ್ಧ ವಾಗ್ದಾಳಿ.
ಮಲ್ಲಿಕಾರ್ಜುನ ಚೌಕಾಶಿಯವರು ಮಾತನಾಡಿ
ಘಟಪ್ರಭಾದ ಮನಿಷ್ ಬಾರನಲ್ಲಿ ಬಾಲ ಕಾರ್ಮಿಕರು ಕೆಲಸ ಮಾಡುತ್ತಿರುವುದು.
ಇದೇ ಮೊದಲೇನಲ್ಲ.ಅದರ ಸಾಕ್ಷಿ ನನ್ನ ಬಳಿ ಇದೆ,
ಈ ಘಟನೆ ನಂತರ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಬಂದರು.
ಸಿಸಿಟಿವಿ ಫೂಟೆಜ್ ಕೇಳಿದಾಗ ಬಾರ್ ನ ಜನ ಸಿಸಿಟಿವಿ ಫೂಟೆಜ್ ಇಲ್ಲ,
ಎಲ್ಲಾ ಬಂದ್ ಆಗಿದೆ ಎಂದು ಸುಳ್ಳು ಹೇಳಿ.
ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ
ಪೋಲಿಸ್ ಇಲಾಖೆಯವರು ಬಾರ್ ಮಾಲಿಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮಲ್ಲಿಕಾರ್ಜುನ ಚೌಕಾಶಿ ಆಗ್ರಹಿಸಿದರು.
ವರದಿ : ಎಂ. ಕೆ. ಸಪ್ತಸಾಗರ
Tags
ಕ್ರೈಂ