ಉತ್ತರ ಕರ್ನಾಟಕದ ಯುವ ಕಲಾವಿದರು ನಿರ್ಮಾಣ ಮಾಡಿರುವ "ಮಿರರ್" ಕಿರುಚಿತ್ರವು ಇಂದು A2 ಮ್ಯೂವೀಸ್ ಯ್ಯೂಟೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದರು.
ಈ ಚಲನಚಿತ್ರವು ವಾಸ್ತವದ ನಿಜವಾದ ಪ್ರತಿಬಿಂಬವಾಗಿದ್ದು, ಅಲ್ಲಿ ಮಾನವರು ಅದರಿಂದ ಭ್ರಮೆಯನ್ನು ಸೃಷ್ಟಿಸಲು ಒಲವು ತೋರುತ್ತಾರೆ ಮತ್ತು ನೀವು ಇರುವ ವಾಸ್ತವ ಮತ್ತು ಸಮಾಜವು ಸೃಷ್ಟಿಸಿದ ಭ್ರಮೆಯ ನಡುವೆ ಯೋಚಿಸುವಂತೆ ಹೇಗೆ ಮಾಡುತ್ತದೆ ಎಂಬ ಸಮಾಜಿಕ ಸಂದೇಶ ಹೊಂದಿರುವ ಚಿತ್ರ ಇದಾಗಿದೆ.
ಇನ್ನೂ ಕಿರುಚಿತ್ರಕ್ಕೆ ನಿರ್ಮಾಪಕರಾಗಿ ಮತ್ತು ನಿರ್ದೇಶನವನ್ನು ಗೋಕುಲ್ ನಂದನ್ ರವರು ಮಾಡಿದ್ದು, ಚಿತ್ರದ ದೃಶ್ಯಗಳನ್ನು ಯು.ಎಸ್.ಅಖಿಲೇಶ್ ರವರು ಅದ್ಬುತವಾಗಿ ಸೇರೆ ಹಿಡಿದಿದ್ದಾರೆ.
ಇನ್ನೂ ಈ ಚಿತ್ರದ ತಾರಾಗಣದಲ್ಲಿ ಗೋಕುಲ್ ನಂದನ್, ಪ್ರೀಯಾ ದೇಸಾಯಿ, ಬಿ ಮನೋಜ್ ರವರು ನಟಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ "ಮಿರರ್" ಕಿರುಚಿತ್ರದಲ್ಲಿ ಡಿಐ, ಕ್ಯಾಮೇರಾ, ಎಡಿಟಿಂಗ್, ಸಂಭಾಷಣೆಯ ಗುಣಮಟ್ಟ ಅತ್ಯುತ್ತಮವಾಗಿದ್ದು, ಚಿತ್ರಕ್ಕೆ ದೊಡ್ದ ತಾಂತ್ರಿಕ ತಂಡ ಕಾರ್ಯನಿರ್ವಹಿಸಿದೆ.
ಇನ್ನೂ ಹೆಚ್ಚಿನ ಸಾಮಾಜಿಕ ಸಂದೇಶವುಳ್ಳ ಕಿರುಚಿತ್ರಗಳು ಮಾಡಲಿ ಹಾಗೂ ಉತ್ತರ ಕರ್ನಾಟಕದ ಪ್ರತಿಭೆಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎಂದು ನಾವು ಆಶಿಸುತ್ತೇವೆ.
ಬ್ಯೀರೋ ರೀಪೋರ್ಟ್, ಸಿದ್ದಿ ಟಿವಿ
➣ ಚಿತ್ರದ ಹೆಸರು: MIRROR
➣ ಬ್ಯಾನರ್: ಕರ್ಮ ತಂಡ
➣ ತಾರಾಗಣ : ಗೋಕುಲ್ ನಂದನ್, ಪ್ರಿಯಾ ದೇಸಾಯಿ, ಬಿ ಮನೋಜ್
➣ ನಿರ್ಮಾಪಕ: ಗೋಕುಲ್ ನಂದನ್
➣ ನಿರ್ದೇಶಕ: ಗೋಕುಲ್ ನಂದನ್
➣ ಡಿ ಒ ಪಿ : ಯು ಎಸ್ ಅಖಿಲೇಶ್
➣ ಸಂಗೀತ ಮತ್ತು SFX : Dj ಅಖಿಲ್ ಕಂಪ್ಲಿ
➣ ಸಂಪಾದಕ: ಯು ಎಸ್ ಅಖಿಲೇಶ್
➣ DI: ಯು ಎಸ್ ಅಖಿಲೇಶ್
➣ ಸಂಭಾಷಣೆ: ಶ್ರೇಯಸ್ ಜಿ ಸೊಲ್ಲಾಪುರ
➣ ಕ್ರಿಯೇಟಿವ್ ಹೆಡ್ : ಶಂಕು
➣ ಕಲಾ ನಿರ್ದೇಶಕ: ಹರ್ಷ
➣ ಡಬ್ಬಿಂಗ್ : ವರ್ಷ, ಚಂದನ
➣ ಸಹ ಕಲಾವಿದರು: ದಿಗಂತ್, ಮಿಥುನ್, ಶ್ರೇಯಸ್ ಜಿ ಸೊಲ್ಲಾಪುರ
➣ ವಿಶೇಷ ಧನ್ಯವಾದಗಳು: ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಬೆಂಗಳೂರು
ಡಾ. ಮಾರುತಿ, ವಿಜಯ್, ರಜಿನಿ ವಿ ಅಕ್ಕಿ, ಚಂದ್ರಕಾಂತ್ ಗೌಡ, ಥಾಮ್ಸನ್ ಮೈಕೆಲ್, ಸುಫಿಯಾನ್, ನಿರಂಜನ್
This Movie Is An Actual Reflection of Reality Where Humans Tend To Create An Illusion Out of It & Makes You Think Between Reality Which You Are In And The Illusion Created By The Society.
➣ Movie Name : MIRROR
➣ Banner : Team KARMA
➣ Starring : Gokul Nandan, Priya Desai, B Manoj
➣ Producer : Gokul Nandan
➣ Director : Gokul Nandan
➣ D O P : U S Akhilesh
➣ Music & SFX : Dj Akhil Kampli https://youtube.com/@DjAkhilKampli
➣ Editor : U S Akhilesh
➣ DI : U S Akhilesh
➣ Dialogues : Shreyas G Sollapur
➣ Creative Head : Shanku
➣ Art Director : Harsha
➣ Dubbing : Varsha, Chandana
➣ Co-Artist's : Diganth, Mithun, Shreyas G Sollapur
➣ Special Thanks : East Point Group of Institutions, Bengaluru
Dr. Maruthi, Vijay, Rajini V Akki, Chandrakanth Gowda, Thomson Michael, Sufian, Niranjan