ರಂಗಕುಣಿತ ಸ್ಪರ್ದೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ಆನೆಗೊಳ ಯುವಕರ ತಂಡ
ಕೃಷ್ಣರಾಜಪೇಟೆ ಸಮೀಪದ ಕಾಂತರಾಜಪುರ ಗ್ರಾಮದಲ್ಲಿ ನೆಡೆದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಜಾತ್ರಾ ಮಹೋತ್ಸದ ಅಂಗವಾಗಿ ಆಯೋಜಿಸಿದ್ದ ರಂಗಕುಣಿತ ಕಾರ್ಯಕ್ರಮಕ್ಕೆ ಸಾವಿರಾರು ರಂಗಕುಣಿತ ಕಲಾವಿಧರು ಭಾಗವಹಿಸಿದರು...
ತಾಲ್ಲೂಕಿನ ಗಡಿಭಾಗವಾದ ಆನೆಗೊಳ ಗ್ರಾಮದ ಯುವಕರ ತಂಡವು ಈ ರಂಗಕುಣಿತ ಸ್ಪರ್ದೆಯಲ್ಲಿ ಭಾಗವಹಿಸಿ ಸ್ಪರ್ದೆಯಲ್ಲಿ ಗೆದ್ದು ಬಹುಮಾನ ಪೆಡೆದುಕೊಂಡರು..
ಕಾರ್ಯಕ್ರಮದಲ್ಲಿ ಕೆ.ಎನ್ ಮಂಜುನಾಥ್, ಸಮರ್ಥ, ದೀಪು, ಅಭಿ, ಪುಟ್ಟರಾಜು, ಪ್ರದೀಪ್, ಮಂಜು, ಮಧು, ರಾಮೇಗೌಡ, ಸತೀಶ್, ಪುನೀತ್, ರಾಹುಲ್, ವಿಜಿ, ರಕ್ಷಿತ್, ಗುರು, ರಂಜನ್ , ಪ್ರತು, ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
Tags
ಕ್ರೀಡೆ