Yalaburga : ನಮ್ ತಂದೆ ಗೆದ್ದೇ ಗೆಲ್ತಾರೆ : ರಾಯರಡ್ಡಿ ಮಗಳು ಮಮತಾ ಬಾತೆ

ರಾಯರಡ್ಡಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಗಳು ಮಮತಾ ಬಾತೆ, ಅಳಿಯ ರತನ್ ಬಾತೆ
ನಮ್ ತಂದೆ ಗೆದ್ದೇ ಗೆಲ್ತಾರೆ : ರಾಯರಡ್ಡಿ ಮಗಳು ಮಮತಾ ಬಾತೆ
ಅಭಿವೃದ್ಧಿ ಗಾಗಿ ಕಾಂಗ್ರೆಸ್ ಗೆಲುವು, ರಾಯರಡ್ಡಿ ಪರ ಅಳಿಯ ರತನ್ ಬಾತೆ ಪ್ರಚಾರ 

ಯಲಬುರ್ಗಾ  :  ತಮ್ಮ ತಂದೆ ಬಸವರಾಜ್ ರಾಯರಡ್ಡಿ ಅವರು ಗೆದ್ದೇ ಗೆಲ್ಲುತ್ತಾರೆ ಈ ಸಲ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರಡ್ಡಿ  ಅವರ ಮಗಳು ಮಮತಾ ಬಾತೆ ಮತ್ತು ರಾಯರಡ್ಡಿ ಅಳಿಯ ರತನ್ ಬಾತೆ ರಾಯರಡ್ಡಿ ಅವರ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ

 ಯಲಬುರ್ಗಾ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ್ ರಾಯರಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ರಾಯರಡ್ಡಿ ಅಳಿಯ ರತನ್ ಬಾತೆ ಮತ್ತು ಮಗಳು ಮಮತಾ ಬಾತೆ

ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ಗಾಗಿ ಪ್ರತಿಯೊಬ್ಬರೂ ಕಾಂಗ್ರೆಸ್ ಬೆಂಬಲಿಸಿ, ತಮ್ಮ ತಂದೆ ರಾಯರಡ್ಡಿ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡ ರಾಯರಡ್ಡಿ ಮಗಳು ಮಮತಾ ರತನ್ ಬಾತೆ

ಕಾಂಗ್ರೆಸ್ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುತ್ತಾರೆ, ಈ ಸಲ ರಾಯರಡ್ಡಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ರಾಯರಡ್ಡಿ ಅವರ ಮಗಳು ಮಮತಾ ಬಾತೆ ವಿಶ್ವಾಸದಿಂದ ಹೇಳಿದರು.

ಬಸವರಾಜ್ ರಾಯರಡ್ಡಿ ಅವರ ಅಳಿಯ ರತನ್ ಬಾತೆ ಕೂಡಾ ತಮ್ಮ ಮಾವನವರಾದ ಬಸವರಾಜ್ ರಾಯರಡ್ಡಿ ಅವರ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು,

ಅಭಿವೃದ್ಧಿ ಕೆಲಸ ಮೆಚ್ಚಿ ಕ್ಷೇತ್ರದ ಜನರು ಈ ಸಲ ತಮ್ಮ ಮಾವನವರಾದ ರಾಯರಡ್ಡಿ ಅವರ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಹೇಳಿದರು.

Reported By : Erayya Kurthakoti

Previous Post Next Post

Contact Form

f="https://unpkg.com/video.js/dist/video-js.css" rel="stylesheet">