Sindhanuru : JDS ತೊರೆದು ಬಿಜೆಪಿಗೆ ಸೇರ್ಪಡೆ-Siddi TV

ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ಎಲೆ ಕುಡ್ಲಗಿ ಗ್ರಾಮದ ಸುನಿಲ್ ದೇಸಾಯಿ ಮತ್ತು ಬಸವರಾಜ್ ದಳಪತಿ ಸಿದ್ದಪ್ಪ್ಪ ಕುಂಬಾರ ಇವರುಗಳು ಜೆಡಿಎಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು. 
ಈ ಸಂಧರ್ಭದಲ್ಲಿ ಕೆ ಕರಿಯಪ್ಪ ಅಣ್ಣ ಹಾಗೂ ಮಂಡಲ ಅಧ್ಯಕ್ಷ ಹನುಮೇಶ್ ಸಾಲಗುಂದ ನಗರ ಘಟಕ ಅಧ್ಯಕ್ಷ ನಿರುಪಾದೆಪ್ಪ ಜೋಳದ ರಾಶಿ ಹಾಗೂ ರಾಮನಗೌಡ ವಕೀಲರು ಶಿವಾಗ್ಯಾನಪ್ಪ ಸಾಹುಕಾರ    ಮುಂತಾದವರು ಉಪಸ್ಥಿತರಿದ್ದರು.

ವರದಿ: ಡಿ ಅಲಂಭಾಷಾ
Previous Post Next Post

Contact Form

f="https://unpkg.com/video.js/dist/video-js.css" rel="stylesheet">