3ನೇ ವರ್ಷದ ಸಂಕಲ್ಪ ಪಾದಯಾತ್ರೆ
ಕುರುಗೋಡು ಶ್ರೀ ಶ್ರೀ ಶ್ರೀ ದೊಡ್ಡ ಬಸವೇಶ್ವರ ಹಾಗೂ ಶಿವಶರಣೆ ಶ್ರೀ ಶ್ರೀ ಶ್ರೀ ತಾಯಿ ನೀಲಮ್ಮ ದೇವಿ ಮಹಾ ರಥೋತ್ಸವ ಪ್ರಯುಕ್ತ ಮಾನ್ಯ ಶ್ರೀ ಜೆ.ಎನ್.ಗಣೇಶ್ ಶಾಸಕರು ಅವರು ಪಾದಯಾತ್ರೆಯನ್ನು ಕೈಗೊಂಡಿದ್ದು,ಸಕಲ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಬೇಕೆಂದು ಶಾಸಕ ಗಣೇಶ್ ಹೇಳಿದ್ದಾರೆ.
ಸಮಯ:4 ಗಂಟೆಗೆ ಬೆಳಿಗ್ಗೆ(ದಿನಾಂಕ : 25/03/2024)
ಸ್ಥಳ: ಕಂಪ್ಲಿ ಪಟ್ಟಣದ ಶ್ರೀ ಶ್ರೀ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಕುರುಗೋಡು ಶ್ರೀ ಶ್ರೀ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಕಾರ್ಯಕ್ರಮ ಜರುಗಲಿದೆ