Kampli : ನಾಳೆ ಕಂಪ್ಲಿಯಲ್ಲಿ ವಿದ್ಯುತ್ ವ್ಯತ್ಯಯ್ಯ


ಕಂಪ್ಲಿಯ 110 ಕೆವಿ ವ್ಯಾಪ್ತಿಯ ಹೊಸ ಮಾರ್ಗಗಳ ಕಾಮಗಾರಿ ಇರುವುದರಿಂದ  ಮಾರ್ಚ್ 31 ಭಾನುವಾರ 9:00 ರಿಂದ ಸಂಜೆ 6:00 ವರೆಗೆ ಕಂಪ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಜೆಸ್ಕಾಂ ಇಲಾಖೆಯ ಹೊಸಪೇಟೆ, ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜೆ ದಯಾನಂದ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ

Previous Post Next Post

Contact Form

f="https://unpkg.com/video.js/dist/video-js.css" rel="stylesheet">