ಮಾಜಿ ಸಚಿವರಿಗೆ ಅದ್ದೂರಿ ಸ್ವಾಗತ,

 ಗಣಿ ಜಿಲ್ಲೆ ಬಳ್ಳಾರಿಗೆ ಇಂದು ಮಾಜಿ ನಾಗೇಂದ್ರ ಆಗಮಿಸಿದ್ದಾರೆ. ಎಸ್ಟಿ ನಿಗಮದ ಹಗರಣದ ನಂತರ ಹಲವು ದಿನಗಳಿಂದ ತವರು ಜಿಲ್ಲೆ ಬಳ್ಳಾರಿಯಿಂದ ದೂರ ಉಳಿದಿದ್ದರು. ಮಾಜಿ ಸಚಿವರ ನಾಗೇಂದ್ರ ಅವರ ಆಗಮನದಿಂದ ಕಾಂಗ್ರೇಸ್ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸಂತೋಷ್ ದಿಂದ, ಉತ್ಸಾಹ ಭರಿತರಾಗಿ ಸಚಿವರಿಗೆ ಹೂಗುಚ್ಚು, ಶಾಲು, ಹಾರಹಾಕಿ ಭರಮಾಡಿಕೊಂಡರು. ಇನ್ನು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಗೆದ್ದಿದ್ದ ಶಾಸಕ ನಾಗೇಂದ್ರ ಅವರು ಮತ್ತೊಮ್ಮೆ ಸಚಿವರಾಗುತ್ತಾರೆ ಎನ್ನುವ ಘೋಷಣೆಗಳು ಕಾರ್ಯಕರ್ತರಿಂದ ಕೇಳಿ ಬಂದವು.

Previous Post Next Post

Contact Form

f="https://unpkg.com/video.js/dist/video-js.css" rel="stylesheet">