Belagavi,ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿತಂದೆಯಿಂದ ಮಗನ ಭೀಕರ ಕೊಲೆ

ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ಭರತೇಶ ಜಿನ್ನಪ್ಪಾ ಕಾಂಜಿ ವಯಸ್ಸು 30 ವಷ೯ ಸಾ:ಉಗಾರ ಬಿಕೆ ಇವನು ವಿಪರೀತ ಕುಡಿಯುವ ಚಟದವನು ಇದ್ದ ಕಾರಣ ಶೆರೆ ಕುಡಿಯಲು ಹಣ ಕೇಳಿದ್ದರಿಂದ ಅವನ ತಂದೆ ಜಿನ್ನಪ್ಪಾ ಕಾಂಜಿ ಇವನು ಅವನ ಕುತ್ತಿಗೆ ಹಿಂಬದಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿರುತ್ತಾನೆ ಎಂದು ಖಾಸಗಿ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದು ಬರಲಿದೆ.ಕಾಗವಾಡ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಾಗವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ
Previous Post Next Post

Contact Form

f="https://unpkg.com/video.js/dist/video-js.css" rel="stylesheet">