Chitradurga-ಚಿತ್ರದುರ್ಗದಲ್ಲಿ ಬಾಜಪಾ ರಾಜ್ಯ ಚುನಾಚಣಾ ಪ್ರಭಾರಿ ಅಣ್ಣಾಮಲೈ ಹೇಳಿಕೆ

ಚಿತ್ರದುರ್ಗದಲ್ಲಿ ಬಾಜಪಾ ರಾಜ್ಯ ಚುನಾಚಣಾ ಪ್ರಭಾರಿ ಅಣ್ಣಾಮಲೈ ಹೇಳಿಕೆ.

ಶಿವಮೊಗ್ಗದಲ್ಲಿ ನಡೆದಿರುವ ಮೀಸಲಾತಿ ಗಲಾಠೆಯಲ್ಲಿ ಕಾಂಗ್ರಸ್ ನಾಯಕರ ಕೈವಾಡವಿದೆ. ಪೋಲೀಸರು ಅರೆಸ್ಟ ಮಾಡಿರುವುದರಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಎಸ್ಡಿಪಿಐ ರಾಜಕೀಯ ಮಾಡಲು ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುತಿದ್ದಾರೆ.
sdpiಮೂಕಡೆ ಚುನಾವಣೆ ನಿಲ್ಲಬಹುದು ಅಷ್ಠೇ.
ಧರ್ಮದದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ಸಂವಿಧಾನವೇ ಹೇಳಿದೆ.

ತೇಲಂಗಾಣ ಹೈಕೊರ್ಟ್ ನೀಡಿದ ತೀರ್ಪಿನ ಆಧಾರದವಮೇಲೆ ರಾಜ್ಯ ಸರಕಾರ 10%ಮೀಸಲಾತಿಯನ್ನು ನೀಡಿದೆ. 

 ಸಂವಿಧಾನ ತಿಳಿಯದವರು ಅರ್ಥ ಮಾಡಿಕೊಳ್ಳದವರು ಅಪಪ್ರಚಾರ ಮಾಡ್ತಾಇದಾರೆ ಎಂದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">