ಮೈಸೂರು.
ಸಿಎಂ ಕಾರ್ಯಕ್ರಮದ ಅಂತ್ಯದಲ್ಲಿ ಪೌರ ಕಾರ್ಮಿಕರಿಂದ ಪ್ರತಿಭಟನೆ.
ಸಿಎಂ ವಿರುದ್ದ ದಿಕಾರ ಕೂಗಿದ ಪೌರಕರ್ಮಿಕರು.
ಸಿಎಂ ಭಾಷಣ ಮುಗಿಸಿ ಸವಲತ್ತು ವಿತರಣೆ ಮಾಡುತ್ತಿದ್ದಂತೆ ಪ್ರತಿಭಟನೆಗೆ ಮುಂದಾದ ಪೌರ ಕಾರ್ಮಿಕರು.
ಕಳೆದ ಮೂರು ದಿನಗಳಿಂದ ಪಾಲಿಕೆ ಮುಂದೆ ಸೇವಾ ಖಾಯಂ ಗಾಗಿ ಪ್ರತಿಭಟನಾ ಧರಣಿ ನಡೆಸುತ್ತಿದ್ದ ಪೌರ ಕಾರ್ಮಿಕರು.
ಏಕಾಏಕಿ ಸಮಾವೇಶದ ಬಳಿ ಪ್ರತಿಭಟನೆ.
ಕಾರ್ಯಕ್ರಮ ಮುಗಿಯುವವರೆಗೂ ಸುಮ್ಮನಿದ್ದು ದಿಢೀರ್ ಪ್ರತಿಭಟನೆ.
ಮುಖ್ಯಮಂತ್ರಿಗಳ ಬಳಿ ಸಮಸ್ಯೆ ಹೇಳಿಕೊಳ್ಳುಲು ಪ್ರಯತ್ನ.
ಪ್ರತಿಭಟನೆ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯುವ ಪ್ರಯತ್ನ.
Tags
ರಾಜಕೀಯ