ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಶಹಾಬಾದ ಕ್ರಾಸ ಬಳಿ ಸಮೀಪ ಲಾರಿ ಮತ್ತು ಬಸ್ ನಡುವೆ ಅಪಘಾತ.
ಜೇವರ್ಗಿ : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಮತ್ತು ಲಾರಿ ನಡುವೆ ಶಾಬಾದ್ ಗ್ರಾಸ್ ಹತ್ತಿರ ರಸ್ತೆ ಅಪಘಾತ ಸಂಭವಿಸಿದೆ.
ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಾಗಿದು ಈ ಅಪಘಾತವು ಜೇವರ್ಗಿ ಕಡೆಯಿಂದ ಕಲ್ಬುರ್ಗಿ ಕಡೆ ಹೊರಟಿರುವ ಲಾರಿ ಎಂ ಹೆಚ್ 12ಎಫ್ ಝೆಡ್ 9359 ಲಾರಿ ಮತ್ತು ಕಲಬುರ್ಗಿಯಿಂದ ಬರುತ್ತಿರುವ ಕೆಎ 32 ಎಫ್ 2283 ಬಸ್ ನಡುವೆ ಸಂಭವಿಸಿದೆ.