Mysuru :ಬಂಟರ ಸಮಾಜವನ್ನು 3ಬಿ ಇಂದ 2ಎ ಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಸುದ್ದಿಗೋಷ್ಠಿ

ಬಂಟರ ಸಮಾಜವನ್ನು 3ಬಿ ಇಂದ 2ಎ ಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿ ಸುದ್ದಿಗೋಷ್ಠಿ 

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ 

ಬಂಟರ ಸಮಾಜ ಶ್ರೀಮಂತ ಸಮಾಜವಲ್ಲ , ಶಿಕ್ಷಣ, ಆರೋಗ್ಯ ರಾಜಕೀಯ ಕ್ಷೇತ್ರಗಳಲ್ಲಿ ಹಿಂದೆ ಉಳಿದಿದೆ 

ನಮ್ಮ ರಾಜ್ಯದಲ್ಲಿ ಎಲ್ಲಾ ಸಮಾಜಗಳಿಗೆ ಇರುವ ಸೌಕರ್ಯ ನಮಗಿಲ್ಲ 

ನಮ್ಮ ಸಮುದಾಯದಲ್ಲಿ ಒಬ್ಬರು ಎಂ.ಎಲ್.ಸಿ ಒಬ್ಬರು ಎಂಪಿ ಐವರು ಶಾಸಕರು ಇದ್ದರೂ ಪ್ರಯೋಹವಾಗುತ್ತಿಲ್ಲ 

ಬಿಜೆಪಿಯ ರಾಜ್ಯಾಧ್ಯಕ್ಷ ಕಟೀಲ್  ನಮ್ಮ ಸಮುದಾಯದವರು 

ಇಷ್ಟೆಲ್ಲಾ ಇದ್ದರೂ ಒಂದು ನಿಗಮ ಇಲ್ಲದಿರುವುದು ವಿಷಾದನೀಯ 

ನಮ್ಮ ಸಮಾಜಕ್ಕೆ ಒಂದು ಅಭಿವೃದ್ದಿ ನಿಗಮ ಬೇಕೆ ಬೇಕು
ಆದ್ದರಿಂದ ನಾವು ಸ್ವಾಭಿಮಾನದಿಂದ ನಮ್ಮ ಹಕ್ಕನ್ನು ಬೇಡಿಕೆಗಳನ್ನು ಮುಖ್ಯಮಂತ್ರಿಗಳಿಗೆ ಈ ಮೂಲಕ ತಿಳಿಸುತ್ತಿದ್ದೇವೆ 

ನಮ್ಮ ಬೇಡಿಕೆಯನ್ನು ಪೂರೈಸದಿದ್ದರೆ ಹೋರಾಟದ ಹಾದಿ ಹಿಡಿಯುವುದು ನಿಶ್ಟಿತ 

ಸುದ್ದಿಗೋಷ್ಠಿಯಲ್ಲಿ ಸರ್ಕಾರಕ್ಕೆ ಬಂಟರ ಸಮಾಜದ ಮುಖಂಡರ ಎಚ್ಚರಿಕೆ
Previous Post Next Post

Contact Form

f="https://unpkg.com/video.js/dist/video-js.css" rel="stylesheet">