ಅಂಬೇಡ್ಕರ್ ಜಯಂತಿ ಆಚರಿಸಲು ಎನ್ ಸಿ ಪಿ ಪಕ್ಷದಿಂದ ಹತ್ತು ಸಾವಿರ ಧನ ಸಹಾಯ.
ಯಲಬುರ್ಗಾ ಕ್ಷೇತ್ರದ ಎನ್ ಸಿ ಪಿ ಅಭ್ಯರ್ಥಿ ಆರ್ ಹರೀಶ್ ಘೋಷಣೆ.
ಅಂಬೇಡ್ಕರ್ ಜಯಂತಿ ಆಚರಣೆ ಮಾಡಲು ಪ್ರತೀ ಹಳ್ಳಿಗೆ ಹತ್ತು ಸಾವಿರ ಆರ್ಥಿಕ ಸಹಾಯ ನೀಡುತ್ತೇವೆ.
ಅಲ್ಲದೇ ಜೂನ್ ತಿಂಗಳಲ್ಲಿ ಯಲಬುರ್ಗಾ ಕ್ಷೇತ್ರದ ಪ್ರತೀ ರೈತರಿಗೆ ಎನ್ ಸಿ ಪಿ ಪಕ್ಷದಿಂದ ಉಚಿತ ಗೊಬ್ಬರ ವಿತರಣೆ.
ನಾನು ಯಾವ ಜಾತಿಗೂ ಸೀಮಿತವಾಗಿಲ್ಲ
ಕನಕ ದಾಸರ ಜಯಂತಿಗೆ ಪ್ರತೀ ಹಳ್ಳಿಗೆ ಐದು ಸಾವಿರ ಕೊಟ್ಟಿದ್ದೇನೆ.
ಈಗ ಅಂಬೇಡ್ಕರ್ ಜಯಂತಿ ಆಚರಣೆಗೆ ಪ್ರತೀ ಹಳ್ಳಿಗೆ ಹತ್ತು ಸಾವಿರ ರೂ ಕೊಡುತ್ತಿದ್ದೇನೆ.
ಕುಕನೂರು ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಎನ್ ಸಿ ಪಿ ಪಕ್ಷ ಸೇರ್ಪಡೆ ಗೊಂಡರು. ನಂತರ ಎನ್ ಸಿ ಪಿ ಅಭ್ಯರ್ಥಿ ಹರೀಶ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
Tags
ರಾಜಕೀಯ