Vijayanagara-ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ ಸಾಧಕಿಯರಿಗೆ ಸನ್ಮಾನ

ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದಿಂದ ಸಾಧಕಿಯರಿಗೆ ಸನ್ಮಾನ
ವಿಜಯನಗರ :   ಜಿಲ್ಲೆ ಕೂಡ್ಲಿಗಿ, ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ. ಡಾ,ಎನ್.ಟಿ.ಶ್ರೀನಿವಾಸ ರವರ ಅಭಿಮಾನಿಗಳ ಬಳಗ ವತಿಯಿಂದ, ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಮಾತೆಯರಿಗೆ ಸನ್ಮಾನ ಕಾರ್ಯಕ್ರಮ, ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾಜ ಸೇವಕ ಹಾಗೂ ವೈದ್ಯರಾದ ಎನ್.ಟಿ.ಶ್ರೀನಿವಾಸರವರ ನೇತೃತ್ವದಲ್ಲಿ, ಅವರ ಸಹೋದರ ಎನ್.ಟಿ.ತಮ್ಮಣ್ಣ ನವರ ಉಪಸ್ಥಿತಿಯಲ್ಲಿ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
ಕೂಡ್ಲಿಗಿ ಪಟ್ಟಣದಲ್ಲಿ ರಂಗಭೂಮಿ ಕಲಾವಿದೆ , ಶ್ರೀಮತಿ ರಾಧ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಗಳ ಬಳಗದ  ದಿನಕರ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು.
 ವಿ.ಜಿ.ವೃಷಭೇಂದ್ರ
Previous Post Next Post

Contact Form

f="https://unpkg.com/video.js/dist/video-js.css" rel="stylesheet">