ನಿನ್ನೆ ಸುರಿದ ಮಳೆಯಿಂದಾಗಿ ಕುಸಿದು ಬಿದ್ದ ಮನೆ : ಇಬ್ಬರು ಮಹಿಳೆಯರು ಮೃತ
ಬಾದಾಮಿ :
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಿನ್ನೆ ಮಧ್ಯಾಹ್ನ ಸುರಿದ ಭಾರಿ ಮಳೆಯ ಆವಂತರದಿಂದಾಗಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮನೆ ಸಂಪೂರ್ಣವಾಗಿ ಬಿದ್ದು ಶ್ರೀಮತಿ ಶಾರದಾ ಪತ್ತಾರ್ ಹಾಗೂ ವೆಂಕುಬಾಯಿ ಕುಲಕರ್ಣಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ನಡೆದಿದೆ.
ವರದಿ : ವೀರಣ್ಣ
Tags
ಟಾಪ್ ನ್ಯೂಸ್