ಪಾವಗಡ:- ಶುಕ್ರವಾರ ಬೆಂಗಳೂರು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕ ತಿಮ್ಮರಾಯಪ್ಪ, ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್ ಸಿ ಅಂಜನಪ್ಪ, ಮತ್ತು ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ,
ಕಾಂಗ್ರೆಸ್ ಪಕ್ಷದ ಹಲವು ಮುಖಂಡರು
ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು,
ಇನ್ನು ಈ ಸೇರ್ಪಡೆಯಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ತುಮುಲ್ ನಿರ್ದೇಶಕ ಚನ್ನಮಲ್ಲಯ್ಯ, ಪುರಸಭಾ ಮಾಜಿ ಸದಸ್ಯರು ಜಲಿಜ ಮುಖಂಡ ಬದ್ರಿ ಶ್ರೀನಿವಾಸ್,
ಶಾಂತಿ ಮೆಡಿಕಲ್ ದೇವರಾಜ್, ನಂಜುಂಡಸ್ವಾಮಿ, ಮಾನಂ ಶ್ರೀಕಾಂತ್, ಪರಿಟಾಲ ಭಾರ್ಗವ್, ಮಾದಿನೇನಿ, ರವಿ, ಮನಗೋಲು ರಮೇಶ್, ನರಸಿಂಹಪ್ಪ ,
ಲಕ್ಷ್ಮೀನಾರಾಯಣ, ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಮುಖಂಡರು ಸೇರ್ಪಡೆಯಾದರು..
ವರದಿ:- ಅನಿಲ್ ಯಾದವ್ ಪಾವಗಡ
Tags
ರಾಜಕೀಯ