ಪಾವಗಡ:- ಶುಕ್ರವಾರ ಪಟ್ಟಣದ ಶಿರಾ ರಸ್ತೆಯಲ್ಲಿರುವ
ಯುವ ಭಾರತ್ ಟ್ರಸ್ಟ್ ಕಚೇರಿಯಲ್ಲಿ
ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯ ಆಚರಿಸಲಾಯಿತು.
ಇನ್ನು ಈ ಸಂದರ್ಭದಲ್ಲಿ ಯುವ ಭಾರತ್ ಟ್ರಸ್ಟ್ ಅಧ್ಯಕ್ಷ ಯುನುಸ್, ಮುಖಂಡ ಶಕೀರ್, ಸುಬಾನ್ ಸಾಬ್, ಅಂಜು, ಜಬ್ಬರ್, ಶಕೀಲ್, ಸುಹೇಲ್, ಮುನ್ನಾ, ಹಕೀಬ್, ಮುಬಾರಕ್, ಫರಾಜ್, ಹರೂನ್ ಉಪಸ್ಥಿತರಿದ್ದರು..
ವರದಿ:- ಅನಿಲ್ ಯಾದವ್ ಪಾವಗಡ ತಾಲ್ಲೂಕು..
Tags
ರಾಜ್ಯ