Sindhanuru: ಬಿಜೆಪಿ ಅಭ್ಯರ್ಥಿಯ ಪ್ರಚಾರ ಜೋರು..?!

ಇಂದು ಬೆಳಿಗ್ಗೆ ಸಿಂಧನೂರು ತಾಲೂಕಿನ ಕುನ್ನಟಗಿ ಕ್ಯಾಂಪ್  ಪಗಡದಿನ್ನಿ ಹಾಗೂ ತಿಪ್ಪನಹಟ್ಟಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಪ್ರಭಲ ಅಭ್ಯರ್ಥಿಯಾದ ಕೆ ಕರಿಯಪ್ಪ ಅಣ್ಣ ರವರ ಅಬ್ಬರದ ಪ್ರಚಾರದ  ಸಂಧರ್ಭದಲ್ಲಿ  ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷರು ವೆಂಕಟೇಶ್ ಕೆ ಹಾಗೂ ತಾಲೂಕ ವಾಲ್ಮೀಕಿ ಸಮಾಜದ ಅಧ್ಯಕ್ಷರು ವೆಂಕೋಬ ನಾಯಕ್ ಹಾಗೂ ಜಡೆಪ್ಪ ಹೂಗಾರ ವಕೀಲರು, ಆದಿಮನಿ ಪರಮೇಶಪ್ಪ, ಹನುಮಗೌಡ ಹಟ್ಟಿ, ಮುಂತಾದ ಗಣ್ಯವ್ಯಕ್ತಿಗಳ ನೇತೃತ್ವದಲ್ಲಿ ಪ್ರಮುಖರ ಜೊತೆ  ಬಿಜೆಪಿ ಪಕ್ಷದ ಮತ ಯಾಚನೆ ನಡೆಸಿದರು.
ವರದಿ : ಡಿ ಅಲಂಭಾಷಾ
Previous Post Next Post

Contact Form

f="https://unpkg.com/video.js/dist/video-js.css" rel="stylesheet">