Hubballi
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ಎಷ್ಟು ಬರಬೇಕು ಅಂತಾ ಈಗಾಗಲೇ ತಿಳಿಸಲಾಗಿದೆ
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹೆಚ್ಚಳವಾಗಿದೆ
ಸಿದ್ದರಾಮಯ್ಯಾ ರಾಜ್ಯಕ್ಕೆ ಬಂದ ಅನುದಾನ ಕುರಿತು ಹೇಳಿಕೆ ಪ್ರತಿಕ್ರಿಯೆ ನೀಡಿದ ಜೋಶಿ
2009 ರಿಂದ 2014 ರವರೆಗೆ ಡೆವಲೆಷನ್ ಫಂಡ್ 148 ಶೇಕಡಾವಾರು ಜಾಸ್ತಿಯಾಗಿದೆ
ಚುನಾವಣೆಯಲ್ಲಿ ಬಿಜೆಪಿ ಸೋಲು ಕುರಿತು ಸಭೆ ಇದೆ
2014 ರ ಅವಧಿಯಲ್ಲಿ 2019 ರಿಂದ ಇಲ್ಲಿಯವರೆಗೆ ಡೆವಲೆಷನ್ ಫಂಡ್ 129 ಜಾಸ್ತಿಯಾಗಿದೆ
700, 800 ಕೋಟಿ ರಷ್ಟು ಬರುತಿದ್ದ ಡೆವೆಲೆನ್ ಅನುದಾನ 5000, 7000 ಕೋಟಿ ಬಂದಿದೆ
ಸಿದ್ದರಾಮಯ್ಯಾನವರಿಗೆ ಹೇಳಬೇಕಾದರೆ ತಿಳಿದುಕೊಳ್ಳಲಿ
ಉದಾಹರಣೆಗೆ 2009- 10 ರಲ್ಲಿ 20476 ಕೋಟಿ ರೂಪಾಯಿ ಬರುತಿದ್ದರೆ 2019 -20 ರಲ್ಲಿ 7578 ಕೋಟಿ ಬಂದಿದೆ
2021-22 ರಲ್ಲಿ 7862 ಕೋಟಿ ಬಂದಿದೆ
ಪ್ರತಿ ವರ್ಷ ಅನುದಾನ ರಾಜ್ಯಕ್ಕೆ ಹೆಚ್ಚಾಗುತ್ತಲೇ ಇದೆ
ತಾವು ಕೊಟ್ಟ ಭರವಸೆಯನ್ನು ಈಡೇರಿಸಲು ಆಸಕ್ತಿ ಇಲ್ಲ
ಚುನಾವಣಾ ಕಾರಣಕ್ಕಾಗಿ ಸುಳ್ಳು ಭರವಸೆ ನೀಡಿದ್ದಾರೆ
ಭರವಸೆ ಏನು ಹೇಳಿದ್ದರು ಒಂದನೇ ಸಂಪುಟದಲ್ಲಿ ಹೇಳಿದ್ದಿರಿ ಭರವಸೆ ಈಡೇರಿಸಲಾಗುವುದು
ಆದರೆ ಈಗ ಏನ್ ಹೇಳತಾ ಇರೋದು ಇನ್ ಪ್ರಿನ್ಸಿಪಲ್ ಕೊಡಲಾಗಿದೆ ಅಂತಾ
ಇದೇನಾ ಜನರಿಗೆ ನೀಡಿದ ಭರವಸೆ ಈಢೇರುಸುವುದು
ಇನ್ ಪ್ರೀನ್ಸೀಫಲ್ ಚುನಾವಣಾ ಸಂದರ್ಭದಲ್ಲಿ ಹೇಳಿದ್ಧೀರಿ
ಇನ್ನು ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣ ಕುರಿತು ಸಹ ತನಿಖೆ ಮಾಡಲಿ
ನಮ್ಮ ಅವಧಿಯಲ್ಲಿ ನೀರಾವರಿ, ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಲ್ಲಿ ಹಗರಣ ಆಗಿಲ್ಲ