ಕುಷ್ಟಗಿ ತಾಲೂಕಿನ ಅಡವಿಬಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಹೊಸ ಆಡಳಿತ ಮಂಡಳಿಗೆ ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರಾಗಿ ಚುನಾವಣೆ ನಡೆಸದೆ ಅವಿರೋಧವಾಗಿ ಗುರುವಾರಂದು ಆಯ್ಕೆಯಾದರೂ ಅಧ್ಯಕ್ಷರಾಗಿ ಹನುಮಪ್ಪ ಎಚ್ ಕುಮಟಗಿ ಉಪಾಧ್ಯಕ್ಷರಾಗಿ ಮುತ್ತಪ್ಪ ಹಿರೇಮನಿ ನಿರ್ದೇಶಕರಾಗಿ ಮಲ್ಲಿಕಾರ್ಜುನ್ ಎ ದೊಟಿಹಾಳ ಸಿದ್ದಪ್ಪ ಎಚ್ ಮನ್ನೇರಿ ತಿಪ್ಪಣ್ಣ ಬಿ ಸಿದ್ದಾಪುರ ಶರಣಗೌಡ ಮ್ಯಾಗೇರಿ ವಿಜಯಕುಮಾರ ಡಿ ಬಾವಿಮನಿ ಮರಿಯಪ್ಪ ಎಸ್ ಸಂಕ್ಲಾಪುರ್ ಸೋಮಣ್ಣ ಬಡನ್ನವರ್ ಮತ್ತು ಮಹಿಳಾ ನಿರ್ದೇಶಕರಾಗಿ ಹನುಮವ್ವ ಕನಕಪ್ಪ ಅಡವಿಬಾವಿ ಗ್ಯಾನವ್ವ ಸುಭಾಷ್ ಇಲಕಲ್ ರೇಣುಕಾ ಹನುಮಪ್ಪ ಮಲ್ಕಾಪುರ್ ಆಯ್ಕೆಯಾದರು ಚುನಾವಣೆ ಅಧಿಕಾರಿಯಾಗಿ ಅಡವಿಬಾವಿ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜಕುಮಾರ್ ನಾಯಕ್ ಅವರು ಕಾರ್ಯನಿರ್ವಹಿಸಿದರು ಸಂಘದ ಕಾರ್ಯದರ್ಶಿಯಾದ ಭೋಜಪ್ಪ ಶಡ್ಲಗೇರಿ ಸಿಬ್ಬಂದಿಗಳಾದ ಕನಕರೆಡ್ಡಿ ಸಕ್ರಿ ಅಡವಿಬಾವಿ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಹಿರಿಯ ರೈತ ಮುಖಂಡರು ಉಪಸ್ಥಿತರಿದ್ದರು ನೂತನವಾಗಿ ಆಯ್ಕೆದಂತ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರಿಗೆ ಸನ್ಮಾನ ಮಾಡುವ ಮೂಲಕ ಶುಭ ಕೋರಲಾಯಿತು
ವರದಿ : ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ

