ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೀದಿ ಬದಿ ವ್ಯಾಪಾರಿಗಳ ವಿಭಾಗ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕು ಘಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಗೆ ಗಜೇಂದ್ರಗಡ ನಗರದಲ್ಲಿ ತರಕಾರಿ ಮಾರುಕಟ್ಟೆ ಮಾಡಬೇಕು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ನಿಗಮಂಡಳಿ ರಚನೆ ಮಾಡಬೇಕು ಎಂದು ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಅಧ್ಯಕ್ಷರು ಭಾಷೆ ಸಾಬ್ ಕರ್ನಾಚಿ ತಾಲೂಕು ಅಧ್ಯಕ್ಷರು ಹುಲ್ಲಪ್ಪ ತಳವಾರ್ ಮುಳುಗುಂದ ಅಧ್ಯಕ್ಷರು ಭೀಮಣ್ಣ ಕೊಳ್ಳಿ ರವಿಶಾಸ್ತ್ರಿ ಗೊಂದಳ