Turvihal : ಮಹರ್ಷಿ ವಾಲ್ಮೀಕಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್ ಡಣಾಪುರ್ ಆಯ್ಕೆ

 

ಮಹರ್ಷಿ ವಾಲ್ಮೀಕಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ್ ಡಣಾಪುರ್ ಆಯ್ಕೆ.

ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸಂಘದ  ನೂತನ ಅಧ್ಯಕ್ಷ,ಉಪಾಧ್ಯಕ್ಷ, ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ರವಿವಾರ ನಡೆಯಿತು. 

ಪಟ್ಟಣದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸಮಾಜದ ಮುಖಂಡರ  ನೂತನ ಗೌರವಾಧ್ಯಕ್ಷರಾಗಿ ದೊಡ್ಡಪ್ಪ ಕಲ್ಗುಡಿ, ಅಧ್ಯಕ್ಷರಾಗಿ ಬಸವರಾಜ ಡಣಾಪುರ್, ಉಪಾಧ್ಯಕ್ಷರಾಗಿ ಹನುಮೇಶ ಬಾಗೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತನಾಯಕ್, ಖಜಾಂಚಿಯಾಗಿ ನಾಗರಾಜ್ ತೆಕ್ಕಲಕೋಟೆ, ಇವರುಗಳನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ನೂತನ ಅಧ್ಯಕ್ಷರಾದ ಬಸವರಾಜ್ ಡಣಾಪುರ್ ಅವರು ತಿಳಿಸಿದ್ದರು 

ನಂತರ ಕಾಂಗ್ರೆಸ್ ಪಕ್ಷದ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಸಿದ್ದನಗೌಡ ತುರ್ವಿಹಾಳ ನೂತನ ಗೌರವಾಧ್ಯಕ್ಷರಾದ ದೊಡ್ಡಪ್ಪ ಕಲ್ಗುಡಿ, ಅಧ್ಯಕ್ಷರಾದ ಬಸವರಾಜ ಡಣಾಪುರ್, ಉಪಾಧ್ಯಕ್ಷರಾದ ಹನುಮೇಶ ಬಾಗೋಡಿ, ಅವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಆರ್ ಶಿವನಗೌಡ,ದುರುಗೇಶ ವಕೀಲ, ದುರುಗಪ್ಪಮೇದಕಿನಾಳ ಮಂಜುನಾಥ ಬಾಗೊಡಿ,
ಮರಿಯಪ್ಪ ಶಿಕ್ಷಕರು, ನಾಗಪ್ಪಸಂದೂರಿ,
ಪಾಮೇಶ ಕಲ್ಗುಡಿ, ಹನುಮಂತಬಾದರ್ಲಿ,
ವೆಂಕೋಬ ಡಿ ಎಂ ಸಿ, ಶಂಕರಲಿಂಗ ಬೆನಕನಾಳ,
ರಂಗನಾಥನಾಯಕ್, ಪರಶುರಾಮ, ಶಂಕರಲಿಂಗಬಾದರ್ಲಿ ,ನಾಗೇಶ ಡಣಾಪುರ್,ಕರಿಯಪ್ಪ ತಳವಾರ,ರವಿಶಿಕ್ಷಕರು, ಲಕ್ಷ್ಮಣ,ದೇವಪ್ಪ, ಬಸವರಾಜ್ ವಕ್ರಾಣಿ, ಈರಪ್ಪವಕ್ರಾಣಿ, ಸಿದ್ದು,ಯಮನೂರ, ಹನುಮೇಶ ನಾಯಕ್, ಮಲ್ಲಿಕಾ
ಅರ್ಜುನ, ಸೇರಿದಂತೆ ಸಮಾಜ ಮುಖಂಡರು, ಹಿರಿಯರು,ಯುವಕರು ಭಾಗಿಯಾಗಿದ್ದರು.
 

*ರಿಪೋರ್ಟರ್ ಮೆಹಬೂಬ ಮೊಮೀನ.*
Previous Post Next Post

Contact Form

f="https://unpkg.com/video.js/dist/video-js.css" rel="stylesheet">