ಕಂಪ್ಲಿ ಬ್ರೇಕಿಂಗ್ : ಕೃಷಿ ತರಬೇತಿ ಕೇಂದ್ರದ ಬಳಿ ಟ್ರಾಕ್ಟರ್ ಪಲ್ಟಿ : 6ಜನಕ್ಕೆ ಗಾಯ-BREAKING


ಕಂಪ್ಲಿ : ನಗರದ ಹೋರ ವಲಯದಲ್ಲಿರುವ ಕೃಷಿ ತರಬೇತಿ ಕೇಂದ್ರದ ಬಳಿ ಹುಲ್ಲಿನ ಟ್ರಾಕ್ಟರ್ ಪಲ್ಟಿಯಾಗಿ ಸುಮಾರು 5-6ಜನಕ್ಕೆ ಗಾಯವಾದ ಘಟನೆ ಇಂದು ಸಂಜೆ 5ಗಂಟೆಗೆ ನಡೆದಿದೆ.

ಚಿನ್ನಪುರ ದಿಂದ ಭತ್ತದ ಹುಲ್ಲನ್ನು ಹೊತ್ತು ತರುತ್ತಿದ್ದ ಟ್ರಾಕ್ಟರ್ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿ ಹೊಡಿದಿದ್ದು, ಟ್ರಾಕ್ಟರ್ ನಲ್ಲಿದ್ದ ಸುಮಾರು 5 ರಿಂದ 6ಜನ ರೈತರಿಗೆ ಗಾಯಗಳಗಿವೆ.

ಇನ್ನೂ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ರಾಕ್ಟರ್ ಅನ್ನು ಮೇಲೆತ್ತಲು, ವಾಹನ ಸವಾರರು ಹರಸಾಹಸಪಡಬೇಕಾಯಿತು‌. ಕೆಲವೊತ್ತು ಶಾಲಾ ವಾಹನ, ಲಾರಿ,ಕಾರುಗಳು ರಸ್ತೆಯಲ್ಲಿ ಜಾಮ್ ಆಗಿ, ಸವಾರರು ಪರದಾಡುವಂತಾಗಿತ್ತು.
ಗಾಯಳುಗಳನ್ನು ನಗರದ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.


ವರದಿ : ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">