ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೊಕಾಯುಕ್ತರು

 

ಬಳ್ಳಾರಿ ಬ್ರೇಕಿಂಗ್,

ಬಳ್ಳಾರಿಯಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೊಕಾಯುಕ್ತರು

ಬಳ್ಳಾರಿ ನಗರ ಹಾಗೂ ಕಂಪ್ಲಿ ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ

ಸೀನಿಯರ್ ಜಿಯೋಲಾಜಿಸ್ಟ್ ಚಂದ್ರುಶೇಖರ್ ಹಿರೇಮಾನಿ ಕಚೇರಿ ಮೇಲೆ ದಾಳಿ‌

ಬಳ್ಳಾರಿ ಮೈನ್ಸ್ ಅಂಡ್ ಜಿಯೋಲಾಜಿ ಇಲಾಖೆಯಲ್ಲಿ ಹಿರಿಯ ಭೂ ವಿಜ್ಙಾನಿಯಾಗಿರುವ ಚಂದ್ರ ಶೇಖರ್ ಹೀರೇಮಾನಿ



ಚಂದ್ರಶೇಖರ್ ಕೆಲಸ ಮಾಡುವ ಮೈನ್ಸ್ ಅಂಡ್ ಜಿಯೋಲಜಿ ಇಲಾಖೆ ಕಚೇರಿ ಹಾಗೂ ಅವರ ಮನೆ ಮೇಲೆ ಏಕ ಕಾಲದಲ್ಲಿ ದಾಳಿ


ಅಲ್ಲದೇ ಚಂದ್ರಶೇಖರ್ ಅವರ ಹೊಸಪೇಟೆ ಮನೆಯ ಮೇಲೆ ದಾಳಿ

ಕಂಪ್ಲಿ ಪಟ್ಟಣದಲ್ಲಿ ಮಾರುತಿ ಎನ್ನುವರ ಮನೆ ಮೇಲೆ ಎಸಿಬಿ ದಾಳಿ



ಮಾರುತಿ ಗಂಗಾಗವತಿಯಲ್ಲಿ ಡಿಆರ್ ಎಫ್ ಒ ಆಗಿ ಕೆಲಸ ಮಾಡುತ್ತಿದ್ದಾರೆ

ಕಂಪ್ಲಿಯಲ್ಲಿ ಮನೆ ಹೊಂದಿರುವ ಮಾರುತಿ


ಇಬ್ಬರು ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರದ ಆರೋಪ ಹಿನ್ನೆಲೆ ಲೊಕಾಯುಕ್ತ ದಾಳಿ

ಬಳ್ಳಾರಿ ಲೊಕಾಯುಕ್ತ ಎಸ್ಪಿ ಶಶಿಧರ್ ನೇತೃತ್ವದಲ್ಲಿ ಮೂರು ತಂಡಗಳಿಂದ ದಾಳಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">