ಯಾದಗಿರಿ : ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ(ರಿ) ಯಾದಗಿರಿ ಜಿಲ್ಲಾ ಘಟಕ ರಚನೆಯನ್ನು ಮಾಡಲಾಯಿತ್ತು
ವಿಷಯ : ಯಾದಗಿರಿ ಜಿಲ್ಲೆಯ ಆರು ತಾಲೂಕಿನ ಎಸ್ ಸಿ ಎಸ್ ಟಿ ಬಾಂಧವರು ಭಾಗವಹಿಸುವುದರ ಸೇರಿಕೊಂಡು ಶ್ರೀ ಮರೆಪ್ಪ ಚಟ್ಟಾರ್ಕರ್ ಮಾರ್ಗದರ್ಶನದಲ್ಲಿ
ರಾಜ್ಯ ಅಧ್ಯಕ್ಷರು. ಶ್ರೀ ಮಾನ್ಯ ಮಹೇಶ್ ಹುಬಳಿ
ರಾಜ್ಯ ಕಾರ್ಯದರ್ಶಿಗಳು ವಿದ್ಯಾಧರ ಕಾಂಬ್ಳೆ
ರಾಜ್ಯ ಗೌರವ ಅಧ್ಯಕ್ಷರು ಶ್ರೀ ಸೋಮಶೇಖರ್ ಮದನ್ ಕರ್
ರಾಜ್ಯ ಉಪಾಧ್ಯಕ್ಷರು ಶ್ರೀ ವಿಠಲ್ ಗೋಳ ಮತ್ತು ಶ್ರೀ ಸಂಜಯ್ ಕಪೂರ್ ರಾಜ್ಯ ಕಾರ್ಯಧ್ಯಕ್ಷರು.ಶ್ರೀಮತಿ ಶಶಿಕಲಾ ನರೋಣ ರಾಜ್ಯ ಸಂಘಟನಾ ಕಾರ್ಯದರ್ಶಿ ಗಳು ಶ್ರೀ ರಮೇಶ. ರಾಜ್ಯ ಕಾರ್ಯದರ್ಶಿಗಳು ಶ್ರೀಮತಿ ಜಮುನಾ ಕೇಳಿ ಕಲ್ಬುರ್ಗಿ ಜಿಲ್ಲಾ ಜಂಟಿ ಕಾರ್ಯದರ್ಶಿಗಳು ಶ್ರೀ ಪ್ರಭಾಕರ್ ಗುಳೇದಗುಡ್ಡ ಬೆಂಗಳೂರು ನಗರ ಅಧ್ಯಕ್ಷರು ಶ್ರೀ ಶಿವಸ್ವಾಮಿ. ರಾಜ್ಯ ಸಂಘಟನಾ ಕಾರ್ಯದರ್ಶಿಗಳು/ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿಗಳು. ಶ್ರೀ ನಾಗರಾಜ್ ಬೈಕಾರ್ ಹಾಗೂ ಖಜಾಂಚಿ ಮತ್ತು ಕ್ರೀಡಾ ಕಾರ್ಯದರ್ಶಿಗಳು. ಶ್ರೀ ಲಕ್ಷ್ಮಣ. ಹೆಚ್. ಹಾಗೂ ಸಂಘಟನಾ ಕಾರ್ಯದರ್ಶಿಗಳು. ಸುಧಾಕರ್. ಎಸ್ ಜಡಗಿ. ರವರು. ಭಾಗವಹಿಸಲಾಯಿತು ಯಾದಗಿರಿ ಜಿಲ್ಲೆಯ ಹೊಸ ಪದಾಧಿಕಾರಿಗಳ ಪಟ್ಟಿ ಈ ಕೆಳಕಂಡಂತಿದೆ
ಅಧ್ಯಕ್ಷರು- ಶ್ರೀ ಶ್ರೀಶೈಲಾ ಹೊಸಮನಿ
ಗೌರವಾಧ್ಯಕ್ಷ- ಶ್ರೀ ಯಾಮರೆಡ್ಡಿ ಮುಂಡಾಸ್
ಉಪಾಧ್ಯಕ್ಷರು ಶ್ರೀ ಬಾಗಪ್ಪ ಮುಂಡಾಸ್
ಶ್ರೀ ಚಂದ್ರಪ್ಪ ಗುಂಜನೂರ್ ಶ್ರೀ ಶರಣಪ್ಪ ಎಡಗಿ ಮದ್ರಿ ಶ್ರೀ ಲಕ್ಷ್ಮಿಕಾಂತ್ ಸೇಡಂಕರ್ ಶ್ರೀ ದೇವೇಂದ್ರಪ್ಪ ಇಟೆ ಶ್ರೀ ವೆಂಕಟೇಶ್ ಕಾವಲ ಶ್ರೀ ಶಿವಯೋಗ ಶ್ರೀ ರಾಜಕುಮಾರ ಪ್ರಧಾನ ಕಾರ್ಯದರ್ಶಿಗಳು.-ಹೆಚ್.ಬಿ. ಬಂಡಿ ನಾಯಕ
ಖಜಾಂಚಿ - ರಾಯಪ್ಪ ಸಾಹೂರು ಕಾಯಾ೯ಧ್ಯಕ್ಷರು ಶ್ರೀ ಆಂಜನೇಯ ಬೈಕಾರ್ಶ್ರೀ ತುಳಸಿ ರಾಮ ಚೌವ್ಹಾಣ್ ಶ್ರೀ ಕೈಲಾಸ್ ಅನುವಾರ ಶ್ರೀ ಭೀಮರಾಯ ಲಿಂಗೇರಿ ಶ್ರೀ ಡಾ: ಎಸ್ ಎಸ್ ನಾಯಕ ಸಹ ಕಾರ್ಯದರ್ಶಿಗಳು : ಶ್ರೀ ವೆಂಕಟೇಶ್ ಬಿಜಾಸ್ ಪುರ್ ಶ್ರೀ ರಮೇಶ್ ಮುಷ್ಟರ್ಕರ್ ಶ್ರೀ ಶರಣಪ್ಪ ಪತ್ರಿಕಾ ಕಾರ್ಯದರ್ಶಿ: ಜನಾ೯ಧನ್ ರಾಥೋಡ್ ಸಂಘಟನಾ ಕಾರ್ಯದರ್ಶಿಗಳು ಸೋಮಶೇಖರ್ ನಾಯಕ ಎಲ್ಲರಿಗೂ ಸಪ್ರೆಮ್ ಜೈಭೀಮ.
ಕರ್ನಾಟಕ ರಾಜ್ಯ ಸರ್ಕಾರಿ ಅರೆ ಸರ್ಕಾರಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಸಂಘ (ರಿ) ಯಾದಗಿರಿ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಯಶಸ್ವಿಗೊಳಿಸಿದ ಹಾಗೂ ಭಾಗವಹಿಸಿದ.ಬಂಧು ಮಿತ್ರರಿಗೆ ಹೃತೂರ್ವಕ ಅಭಿನಂದನೆಗಳು.
ವರದಿ : ರಾಹುಲ್ ಕೊಲ್ಲೂರಕರ್ ಯಾದಗಿರಿ


