ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಅಶೋಕ ರೆಡ್ಡಿರ್ ಆಯ್ಕೆ
ಕಂಪ್ಲಿ :
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಗುರುವಾರ ಜರುಗಿತು.
ಕಂಪ್ಲಿ ಪಟ್ಟಣದ ಸಕ್ಕರೆ ಕಾರ್ಖಾನೆಯ ವಿಜಯ ಅನುದಾನಿತ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಅಶೋಕ್ ಕೆ.ರೆಡ್ಡರ್ (ಅಧ್ಯ ಕ್ಷ), ಎಮ್ಮಿಗನೂರು ಸರ್ಕಾರಿ ಪ್ರೌಢಶಾಲೆ ವೀಣಮ್ಮ, ಎಸ್.ಜಿ.ವಿ.ಎಸ್.ಎಸ್. ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಕೆ. ಮಾಲನ್ ಬೀ, ಜವುಕಿನ ಸರ್ಕಾರಿ ಪ್ರೌಢ ಶಾಲೆಯ ಲಕ್ಷ್ಮಿಕಾಂತ ಬಣಗಾರ (ಗೌರವಾಧ್ಯಕ್ಷ), ವಾಸವಿ ಅನುದಾನಿತ ಶಾಲೆಯ ವೆಂಕಟರಮಣ (ಉಪಾಧ್ಯಕ್ಷ), ಭುವನೇಶ್ವರಿ ಅನುದಾನಿತ ಶಾಲೆಯ ಅಬ್ದುಲ್ ಅಜೀಜ್ ಮನಗೂಳಿ (ಕಾರ್ಯದರ್ಶಿ), ಸ್ಪೂರ್ತಿ ನವೋದಯ ಶಾಲೆಯ ರಮೇಶ್ ಎನ್.ಶಿವಪುರ (ಸಹ ಕಾರ್ಯದರ್ಶಿ), ಪ್ರಭುಸ್ವಾಮಿಗಳ ಅನುದಾನಿತ ಪ್ರೌಢ ಶಾಲೆ ಬೀರಲಿಂಗೇಶ್ವರ (ಖಜಾಂಚಿ), ಅನ್ನಪೂ ರ್ಣಮ್ಮ, ಸಂತೋಷಕುಮಾರ್, ಶೇಖ ರಪ್ಪ, ಅಭಿಷೇಕ್, ವಿಷ್ಣು, ವೀರೇಶ್, ನಾಗ ಭೂಷಣ, ಕಲ್ಯಾಣಕುಮಾರ್, ಶಂಭು ಲಿಂಗ, ಶರಣಪ್ಪ, ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.