Kampli : ಪೂಜ್ಯ ಶ್ರೀ ಕೆ.ಚಂದ್ರಶೇಖರ ಗುರುಸ್ವಾಮಿ ನಿಧನ


 ಪೂಜ್ಯ ಶ್ರೀ ಕೆ.ಚಂದ್ರಶೇಖರ ಗುರುಸ್ವಾಮಿ ನಿಧನ

 ಕಂಪ್ಲಿ

ಕಂಪ್ಲಿ ತಾಲೂಕಿನ ರೆಗ್ಯುಲೇಟರ್ ಕ್ಯಾಂಪ್ ಶ್ರೀ ಅಯ್ಯಪ್ಪ ಮಾಲಾಧಾರಿಗಳ ಗುರುಸ್ವಾಮಿಯಾಗಿದ್ದ ಕೆ.ಚಂದ್ರಶೇಖರ(65) ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾದರು. 

ಇವರಿಗೆ ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಮೊಮ್ಮಕ್ಕಳಿದ್ದಾರೆ.

 ಮೃತರ ಅಂತ್ಯಕ್ರಿಯೆ ಮಂಗಳವಾರ ರೆಗ್ಯುಲೇಟರ್  ಕ್ಯಾಂಪ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣ  ಜರುಗಲಿದೆ. 

ರೆಗ್ಯುಲೇಟರ್ ಕ್ಯಾಂಪ್ ನಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಿದ್ದಲ್ಲದೆ, ಕಳೆದ 40ವರ್ಷಗಳಿಂದಲೂ ಶಬರಿಮಲೆ ಯಾತ್ರೆ ಕೈಗೊಂಡಿದ್ದು, ಪ್ರತಿ ವರ್ಷ ಸುಮಾರು  ಸಾವಿರಾರು ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವ ಗುರುಸ್ವಾಮಿ ಯಾಗಿದ್ದಾರೆ.



Previous Post Next Post

Contact Form

f="https://unpkg.com/video.js/dist/video-js.css" rel="stylesheet">