ಕಂಪ್ಲಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರಿಗೆ, ಶರತ್ ಗ್ಯಾಸ್ ಎಂಟರ್‌ಪ್ರೈಸಸ್ ವತಿಯಿಂದ ಒಂದು ಮಹತ್ವದ ವಿನಂತಿ : ನಮ್ಮ ಸಿಲಿಂಡರ್ ಡೆಲಿವರಿ ಮಾಡುವ ಹುಡುಗರು ನಿಮ್ಮ ಮನೆಗೆ ಬಂದು ಖಾಲಿ ಸಿಲಿಂಡರ್ ಕೇಳಿದರೆ, ದಯವಿಟ್ಟು ಕೊಡಬೇಡಿ, ನೀವು ತುಂಬಿದ ಸಿಲಿಂಡರ್ ಪಡೆಯುವ ಸಮಯದಲ್ಲಿ ಮಾತ್ರ ಹಣ ಮತ್ತು ಖಾಲಿ ಸಿಲಿಂಡರ್ ಅನ್ನು ನೀಡಬೇಕು. ಯಾರಾದರೂ ಕೇವಲ ಖಾಲಿ ಸಿಲಿಂಡರ್ ಅನ್ನು ಕೇಳಿದರೆ ನೇರವಾಗಿ (ಕೆ.ರವಿಕುಮಾರ್) 90086 59999, (ಹೆಚ್.ಶ್ರೀನಿವಾಸ್) 9448217640, (ಅರವಿಂದ್ ಹೆಚ್) 8050319640 ಈ ನಂಬರ್ ಗೆ ಕರೆ ಮಾಡಿ ತಿಳಿಸಿ. ಹಾಗೂ ಸುರಕ್ಷಾ ಹೋಸ್ ಪೈಪ್ (ಎಲ್.ಪಿ.ಜಿ. ಹೋಸ್) ಅನ್ನು ೫ ವರ್ಷಗಳಿಗಿಂತ ಹೆಚ್ಚು ಕಾಲ ಬಳಸುವುದು ಸುರಕ್ಷಿತ ಅಲ್ಲ. ೫ವರ್ಷ ಪೂರ್ಣಗೊಂಡ ಕೂಡಲೇ ಹೊಸ ಹೋಸ್ ಪೈಪ್ ಬದಲಯಿಸಬೇಕು.
ಸುರಕ್ಷಾ ಹೋಸ್ ಪೈಪ್ (LPG ಹೋಸ್) ಅನ್ನು 5 ವರ್ಷಗಳಿಗಿಂತ ಹೆಚ್ಚು ಕಾಲ ಬಳಸುವುದು ಸುರಕ್ಷಿತ ಅಲ್ಲ. 5 ವರ್ಷ ಪೂರ್ಣಗೊಂಡ ಕೂಡಲೇ ಹೊಸ ಹೋಸ್ ಪೈಪ್ ಬದಲಾಯಿಸಬೇಕು. ಹಳೆಯ ಹೋಸ್ ಬಳಸಿ ಮುಂದುವರಿದರೆ ಗ್ಯಾಸ್ ಲೀಕ್ ಆಗುವ ಅಪಾಯವಿದೆ.
ನೀವು ಹೊಸ ಸುರಕ್ಷಾ ಹೋಸ್ ಪಡೆಯಲು ಹತ್ತಿರದ ಗ್ಯಾಸ್ ಏಜೆನ್ಸಿ ಅಥವಾ ಪ್ರಮಾಣಿತ ಅಂಗಡಿಗಳನ್ನು ಸಂಪರ್ಕಿಸಿ. ಹೋಸ್ ಪೈಪ್ ಮೇಲೆ ಉತ್ಪಾದನಾ ದಿನಾಂಕ (Manufacturing Date) ನಮೂದಿರುತ್ತದೆ, ಅದನ್ನು ಪರೀಕ್ಷಿಸಿ 5 ವರ್ಷ ಮುಗಿದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಪ್ರಕಟಣೆ : ಶರತ್ ಗ್ಯಾಸ್ ಎಂಟರ್‌ಪ್ರೈಸಸ್, ಕಂಪ್ಲಿ