ಇಂದು ಲವಳೇಶ್ವರ ತಾಂಡಕ್ಕೆ ಬಾಗಲಕೋಟ್ ತಸಿಲ್ದಾರ್ ಪಮ್ಮಾರ್ ರವರು ತಾಂಡಕ್ಕೆ ಭೇಟಿ ನೀಡಿ ಕಂದಾಯ ಗ್ರಾಮದ ಬಗ್ಗೆ ತಂಡದ ಮನೆಗಳನ್ನು ವೀಕ್ಷಣೆ ಮಾಡಿದರು.
ತಾಂಡಾದ ಕಾರ್ಬಾರಿಯಾದ ಶ್ರೀ ಖೇಮುಘನು ಕಾರ್ಬರಿ ಮತ್ತು ಲವಳೇಶ್ವರ ತಂಡದ ಗ್ರಾಮ ಪಂಚಾಯತ್ ಗೆ ಸದಸ್ಯರಾದ ಶ್ರೀಮತಿ ಸುಮಿತ್ರ ಮುತ್ತಪ್ಪ ನಾಯಕ್ ಹಾಗೂ ಲವಳೇಶ್ವರ ತಂಡದ ಗುರು ಹಿರಿಯರು ಸೇವಾಲಾಲ್ ದೇವಸ್ಥಾನದಲ್ಲಿ ಹಾಜರಿದ್ದರು.
ಪ್ರಕಟಣೆ : ಮುತ್ತಪ್ಪ ಶಿವಪ್ಪ ನಾಯಕ್ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಲವಳೇಶ್ವರ
ವರದಿ : ಡಿ ಅಲಂಬಾಷ
Tags
ರಾಜಕೀಯ