Pavagada : ಕಾಂಗ್ರೇಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಪಾವಗಡ:- ಪಟ್ಟಣದ 8ನೇ ವಾರ್ಡಿನ ಮಾರಮ್ಮ ದೇವಸ್ಥಾನದ ಬಳಿ ಮಾಜಿ ಶಾಸಕ ತಿಮ್ಮರಾಯಪ್ಪನವರ ಸಮ್ಮುಖದಲ್ಲಿ ಸುಬ್ಬಯ್ಯ ಶೆಟ್ಟಿ, ವಿಶ್ವನಾಥ್, ಮಾರುತಿ, ಹರೀಶ್, ವೆಂಕಟೇಶ್, ನರೇಂದ್ರ, ರವಿ, ಮಂಜುನಾಥ, ಅಭಿ, ಹೇಮಂತ, ಕಾರ್ತಿಕ್, ಮಧುನವರು ಕಾಂಗ್ರೇಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು, 
ಈ ಸಂದರ್ಭದಲ್ಲಿ ರಫೀಕ್ ಸಾಬ್, ಸಾದೀಕ್ ಸಾಬ್, ಮಹಮ್ಮದ್ ಸೈಯಾದ್, ಬಲರಾಂರೆಡ್ಡಿ, ಎನ್.ಎ. ಈರಣ್ಣ, ರಾಜಶೇಖರಪ್ಪ, ಅಕ್ಕಲಪ್ಪ ನಾಯ್ಡು, ಪ್ರೆಸ್ ಶಿವಕುಮಾರ್, ಗುಟ್ಟಹಳ್ಳಿ ಮಣಿ, ಬಲ್ಲಂ ನಾಗೇಂದ್ರ,  
ಯೂನಸ್, ಗಡ್ಡಂತಿಮ್ಮರಾಜು, ಜಿ.ಎ.ವೆಂಕಟೇಶ್, ಅಂಜನ್ ಕುಮಾರ್, ರಾಮಕೃಷ್ಣರೆಡ್ಡಿ, ಶಿವ ಶಂಕರಪ್ಪ, ಎನ್.ಕೆ.ನಾಗಾರಾಜು, ಶ್ರೀರಾಮಪ್ಪ, ನಾರಾಯಣಪ್ಪ, ವೆಂಕಟೇಶಪ್ಪ, ಧರ್ಮಪಾಲ, ಗಗನ್, ಮನು, ಪಿ.ಟಿ.ಗೋವಿಂದರಾಜು, ಕನ್ನಮೇಡಿ ಲೋಕೇಶ, ಕಾಂಡರಾಳ್ಳ ರಾಮಪ್ಪ, ದಾಸಪ್ಪ, ಸಿಕಂದರ್, ರಂಗಮ್ಮಶಿವಕುಮಾರ್, ನಾಗರತ್ನಮ್ಮ, ಮಹಾಲಕ್ಷ್ಮೀ ಪ್ರಭು, ಅಂಬಿಕಾ, ಮುತ್ಯಾಲಮ್ಮ, ಅಮರಾದೇವಿ ಶಿವಪ್ಪ, ಮತ್ತು ಕಾವಲಗೇರಿ ರಾಮಾಂಜಿ ಹಾಗೂ ಇನ್ನೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ವರದಿ:- ಅನಿಲ್ ಯಾದವ್ ಪಾವಗಡ ತಾಲ್ಲೂಕು..
Previous Post Next Post

Contact Form

f="https://unpkg.com/video.js/dist/video-js.css" rel="stylesheet">