ಅನಾಮಧೇಯ ಮೃತದೇಹ ಪತ್ತೆ: ವಾರಸುದಾರರ ಪತ್ತೆಗೆ ಪೊಲೀಸರ ಮನವಿ
ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ಗವಿಸಿದಪ್ಪ ವೈನ್ ಶಾಪ್ ಪಕ್ಕದಲ್ಲಿ ಅನಾಮಧೇಯ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯು ಹಸಿರು ಬಣ್ಣದ ಲುಂಗಿ, ಬ್ರೌನ್ ಬಣ್ಣದ ಬನಿಯನ್ ಹಾಗೂ ಬ್ರೌನ್ ಬಣ್ಣದ ಪೂರ್ಣ ತೋಳಿನ ಶರ್ಟ್ ಧರಿಸಿದ್ದು, ಬಲಗೈಯಲ್ಲಿ ಸ್ಟೀಲ್ ಕಡಗವಿದೆ.
ಮೃತದೇಹದ ವಾರಸುದಾರರು ಅಥವಾ ಸಂಬಂಧಿಕರು ಯಾರಾದರೂ ಇದ್ದಲ್ಲಿ ಹಾಗೂ ಗುರುತು ಪತ್ತೆ ಮಾಡಲು ಸಹಾಯವಾಗುವ ಮಾಹಿತಿ ತಿಳಿದಿದ್ದಲ್ಲಿ, ತಕ್ಷಣ ಕಂಪ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಸಂಪರ್ಕ ಸಂಖ್ಯೆ:
📞 8277977722
📞 9480803038
📞 8277977722
📞 9480803038
© Siddi TV | ನೈತಿಕ ಹಾಗೂ ಸ್ವತಂತ್ರ ಮಾಧ್ಯಮ
