BREAKING :ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪ್ರತಿಭಟನೆ

BREAKING.
ಬಿಜೆಪಿ ಶಾಸಕನ ಮಗನ ಮನೆ ಮೇಲೆ ಲೋಕಾಯುಕ್ತರ ದಾಳಿ ವೇಳೆ ಹಣ ಪತ್ತೆ ಹಿನ್ನೆಲೆ.
ಮೈಸೂರಿನಲ್ಲಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ.
ಗಾಂಧಿ ನಗರದ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಪ್ರತಿಭಟನೆ.
ಬಿಜೆಪಿ ಶಾಸಕ ವಿರೂಪಾಕ್ಷ ನಡಲ್ ಪುತ್ರ ಪ್ರಶಾಂತ್ ಮನೆಯಲ್ಲಿ ಪತ್ತೆಯಾಗಿದ್ದ ಹಣ.
ಈ ಹಿನ್ನೆಲೆ ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ.
ಶಾಸಕ ಹೆಚ್ ಪಿ ಮಂಜುನಾಥ್, ಡಾ. ಯತಿಂದ್ರ, ಮಾಜಿ ಶಾಸಕ ಎಂ ಕೆ ಸೋಮಶೇಖರ್, ವಾಸು, ಸೇರಿದಂತೆ ಹಲವು ಮುಖಂಡರುಗಳು ಭಾಗಿ.
Previous Post Next Post

Contact Form

f="https://unpkg.com/video.js/dist/video-js.css" rel="stylesheet">