BREAKING :
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಇನ್ನಿಲ್ಲ
ಮೈಸೂರಿನಲ್ಲಿ ಹೃದಯಘಾತದಿಂದ ಆರ್.ಧ್ರುವನಾರಾಯಣ್ ನಿಧನ
ಬೆಳಗ್ಗಿನ ಜಾವ ಹೃದಯಾಘಾತದಿಂದ ಮಾಜಿ ಸಂಸದ ಸಾವು
ಶೌಚಾಲಯದ ಒಳಗೆ ಇದ್ದಾಗಲೇ ಹೃದಯಾಘಾತ
ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರು.
Our website uses cookies to improve your experience. Learn more