koppala, ಹುಲಿಗಿಯಲ್ಲಿ ಶ್ರೀರೇಣುಕಾಚಾರ್ಯ ಜಯಂತಿ ಆಚರಣೆ

ಕೊಪ್ಪಳ,: ತಾಲೂಕಿನ ಹುಲಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ರವಿವಾರ ಯುಗಮಾನ ಪುರಷ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂದು ಸಾರಿದ ಜಗದ್ಗುರು ಶ್ರೀರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ಜಯಂತಿಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗರಾಜ ನರೇಗಲ್, ಸದಸ್ಯರಾದ ಜಿಯಾಸಾಬ್ ಕಟಗೇರಿ, ಈರಯ್ಯ ಚಂಡೂರ ,ಪಿ.ಡಿ.ಓ ಪರಮೇಶ್ವರಯ್ಯ, ಕಾರ್ಯದರ್ಶಿ ನಾಗರಾಜ ಹಲಗೇರಿ ಸೇರಿದಂತೆ ಜಂಗಮ ಸಮಾಜದ ಮುಖಂಡಾದ ಕೊಟ್ರಯ್ಯ ಹಿರೇಮಠ, ಉಮೇಶಯ್ಯ ಹಿರೇಮಠ, ಮಲ್ಲಯ್ಯ ಶಂಕಿನಮಠ, ಸೋಮಯ್ಯ ಕೆ. ಹಿರೇಮಠ, ಬಸವರಾಜಯ್ಯ ಯರಂಗಳಿ,
ಪಂಚಯ್ಯ ಹಿರೇಮಠ, ಶಿವಾನಂದ ದಳಪತಿ, ಬಸಯ್ಯ ಬ್ಯಾಳಿ, ವೀರಯ್ಯ ಹುನಗುಂದಮಠ, ಈರಯ್ಯ ಗುದ್ನಪ್ಪನಮಠ, ಶಿವಮೂರ್ತಯ್ಯ ಕಲ್ಮಠ, ಆನಂದಯ್ಯ ಹಿರೇಮಠ, ಶಿವಯ್ಯ ಹಿರೇಮಠ, ವೀರಯ್ಯ ಬೂದಿಹಾಳ ಸೇರಿದಂತೆ ಗ್ರಾಮದ ಗುರು ಹಿರಿಯರು ಮತ್ತಿತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Previous Post Next Post

Contact Form

f="https://unpkg.com/video.js/dist/video-js.css" rel="stylesheet">