ಚಿತ್ರದುರ್ಗ
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಎಸ್‌ಡಿಪಿಐ ಪ್ರತಿಭಟನೆ
ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಾಕಿರ್ ಹುಸೇನ್ ಕಿಡಿ
ಸಿಎಂ ಬೊಮ್ಮಾಯಿ ಚಡ್ಡಿ ಬಿಚ್ಚಿಸುತ್ತೇವೆ ಎಂದು ಎಚ್ಚರಿಕೆ
ಹಿಜಾಬ್, ಅಜಾನ್ ಗೆ ನಾವು ತಲೆ ಕೊಟ್ಟೆವು
ಮೀಸಲಾತಿ ವಿಚಾರದಲ್ಲಿ ತಲೆ ಹೋದರೂ ಚಿಂತೆಯಿಲ್ಲ, ಜೈಲಿಗೆ ಹೋದರು ಚಿಂತೆಯಿಲ್ಲ
ನಾವೆಲ್ಲಾ ಉಗ್ರ ಹೋರಾಟ ಮಾಡುತ್ತೇವೆ - ಜಾಕೀರ್ ಹುಸೇನ್
Tags
ರಾಜಕೀಯ