ಪಡ್ಡೆ ಹುಡುಗರ ಹತ್ತಿಸುವಂತಿತ್ತು ಕಣ್ಣಿಗೆ ಕಿಚ್ಚು ಇಂಗ್ಲೀಷ್ ಪೇಪರ್ ಒಂದರಿಂದ ಈ ಫೋಟೋ..!ಕವರ್ ..!
ಇಂಗ್ಲೀಷ್ ಪೇಪರ್ ಒಂದರಿಂದ ಕವರ್ ..!
ನಟನೆಗೆ ಮತ್ತೊಂದು ಹೆಸರು ವಿದ್ಯಾಬಾಲನ್ ಅಂದ್ರೆ
ತಪ್ಪಾಗೋದಿಲ್ಲ. ವಿದ್ಯಾಬಾಲನ್ ಅವರ ನಟನಾ ಕೌಶಲ್ಯದ ಬಗ್ಗೆ ಮಾತನಾಡೋದೇ ಬೇಡ ಯಾವ ಜಾನರ್ನ ಸಿನಿಮಾವಾದ್ರು ಸೈ. ತುಂಬಾನೇ ಅದ್ಭುತ ನಟಿ ಈಕೆ. ದರ್ಟಿ ಪಿಕ್ಚರ್, ಶಂಕುತಲಾ ದೇವಿ ಹೀಗೆ ಈಕೆ ನಟಿಸಿದ ಎಲ್ಲಾ ಸಿನಿಮಾಗಳು ಸಿನಿ ಪ್ರೇಕ್ಷಕರಿಂದ ಭೇಷ್ ಅನ್ನಿಸಿಕೊಂಡಿದ್ದವು. ವಿದ್ಯಾಬಾಲನ್ ತಾವು ಅಭಿನಯಿಸಿದ ಎಲ್ಲಾ ಪಾತ್ರಕ್ಕೂ ಖಂಡಿತ ನ್ಯಾಯ ಒದಗಿಸುತ್ತಾರೆ. ಇದೀಗ ವಿದ್ಯಾಬಾಲನ್ ಮತ್ತೆ ಇಂಟರ್ನೆಟ್ ಸೆನ್ಸೆಷನ್ ಆಗಿದ್ದಾರೆ. ಅಷ್ಟಕ್ಕು ಯಾವ ಕಾರಣಕ್ಕೆ ವಿದ್ಯಾ ಅಷ್ಟೊಂದು ವೈರಲ್ ಆಗಿದ್ದಾರೆ ಅನ್ನೋದನ್ನ ಹೇಳ್ತಿವಿ.
ಮಾಡಿಸಿಕೊಂಡಿದ್ರು. ಆ ಫೋಟೋ ಪಡ್ಡೆ ಹುಡುಗರ ಕಣ್ಣಿಗೆ ಕಿಚ್ಚು ಹತ್ತಿಸುವಂತಿತ್ತು. ಯಾಕಂದ್ರೆ ಈ ಫೋಟೋದಲ್ಲಿ ವಿದ್ಯಾಬಾಲನ್ ಬಟ್ಟೆ ಧರಿಸಿರಲಿಲ್ಲ. ಬದಲಾಗಿ ಇಂಗ್ಲೀಷ್ ಪೇಪರ್ ಒಂದರಿಂದ ತಮ್ಮ ದೇಹವನ್ನು ಮೊಣಕಾಲಿನವರೆಗೂ ಕವರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಕೈಯಲ್ಲಿ ಒಂದು ಮಗ್ ಹಿಡ್ಕೊಂಡು ಕೂಲಿಂಗ್ ಗ್ಲಾಸ್ ಹಾಕೊಂಡು ಸ್ಟೈಲ್ ಆಗಿ ಫೋಸ್ ಕೊಟ್ಟಿದ್ದಾರೆ.
ಈ ಫೋಟೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ಡಬೂರತ್ನಾನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ವಿದ್ಯಾಬಾಲನ್ ಫೋಟೋ ನೋಡಿ ಅಭಿಮಾನಿಗಳು ದಂಗ್ ಆಗಿ ಹೋಗಿದ್ದಾರೆ. ಪೋಟೋಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಕಮೆಂಟ್ಗಳ ಸುರಿಮಳೆಯನ್ನೇ ಹರಿಸ್ತಿದ್ದಾರೆ. ಪಾಸಿಟಿವ್ ಕಾಮೆಂಟ್ಗಳಿಗಿಂತ ಇಲ್ಲಿ ನೆಗೆಟಿವ್ ಕಾಮೆಂಟ್ಗಳೇ ಹೆಚ್ಚಾಗಿ ಹರಿದಾಡ್ತಿದೆ. ಮೈ ತುಂಬಾ ಬಟ್ಟೆ ಹಾಕೊಳ್ಳಮ್ಮ ಅಂತೆಲ್ಲಾ ಜನ ಕಮೆಂಟ್ ಮಾಡ್ತಿದ್ದಾರೆ. ಸೆಲೆಬ್ರಿಟಿಗಳ ಡ್ರೆಸ್ಸಿಂಗ್ ಸ್ಟೈಲ್ನ ಕೆಲವೊಂದು ಬಾರಿ ಜನ ತುಂಬಾನೇ ಇಷ್ಟಪಡ್ತಾರೆ. ಆದ್ರೀಗ ಸೆಲೆಬ್ರಿಟಿಗಳು ಸ್ಟೈಲ್ ಅನ್ನೋ
ಹೆಸರಿನಲ್ಲಿ ಸಿಕ್ಕ ಸಿಕ್ಕ ಬಟ್ಟೆಗಳನ್ನೆಲ್ಲಾ ಮೈಗೇರಿಸಿಕೊಂಡು ಸೃಷ್ಟಿಸಿಕೊಳ್ತಿದ್ದಾರೆ. ಇಂತಹ ಚಿತ್ರವಿಚಿತ್ರ ಅವತಾರಗಳನ್ನು ಕಂಡ ಜನರಿಗೆ ಖಂಡಿತ ಅತಿಶಯೋಕ್ತಿ ಅನ್ನಿಸದೇ ಇರೋದಿಲ್ಲ.