ಗುಂಡ್ಲುಪೇಟೆ :
ಬಂಡಿಪುರದ ಸಫಾರಿಯಲ್ಲಿ ನರಿ ಕುಟುಂಬ ದರ್ಶನ.
ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಐದಾರು ಮರಿಗಳೊಂದಿಗೆ ತಾಯಿ ನರಿ ಪ್ರತ್ಯಕ್ಷ.
ಕಾಡಿನ ಸಫಾರಿ ರಸ್ತೆಯಲ್ಲಿ ನರಿ ಕುಟುಂಬ ಸಂಚಾರ.
ಚಾಮರಾಜನಗರದ ಗುಂಡ್ಲುಪೇಟೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಘಟನೆ.
ಮದ್ದಾದ ಮರಿಗಳೊಂದಿಗೆ ದರ್ಶನ ಕೊಟ್ಟ ತಾಯಿ ನರಿ.
ನರಿ ಕುಟುಂಬದ ಅಪರೂಪ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆ.
Tags
ಟಾಪ್ ನ್ಯೂಸ್