Breaking : ಕುಡಿದ ಮತ್ತಿನಲ್ಲಿ ತಾಯಿ ಯಲ್ಲಮ ದೇವಿಯ ಬ್ಯಾನರ್ ಹರಿದ ಗ್ರಾ.ಪಂ. ಸದಸ್ಯ

ಚಿಕ್ಕೋಡಿ ಬ್ರೆಕಿಂಗ್ 

ಕುಡಿದ ಮತ್ತಿನಲ್ಲಿ ತಾಯಿ ಯಲ್ಲಮ ದೇವಿಯ ಬ್ಯಾನರ್ ಹರಿದ ಪುಂಡಾಟ ಮೆರೆದ ಗ್ರಾಮ ಪಂಚಾಯತ್ ಸದಸ್ಯ

ಸಂಬರಗಿ ಗ್ರಾಮ ಪಂಚಾಯಿತಿ ಸದಸ್ಯನ ವರ್ತನೆಗೆ ಜನರ ಆಕ್ರೋಶ.!

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ಘಟನೆ
ತಾಯಿ ಶ್ರೀ ಯಲ್ಲಮ್ಮ ದೇವಿಯ ಬ್ಯಾನರ್ ಹರಿದು ಪುಂಡಾಟ ಮೆರೆದ ಸತೀಶ್ ನರೋಟೆ
 
ಕುಡಿದ ಮತ್ತಿನಲ್ಲಿ ದೇವಿಯ ಬ್ಯಾನರ್ ಹರಿದು ಎನ್ ಸಾಧಿಸಲು ಹೊರಟಿದ್ದಾನೆ ಈ ಪುಣ್ಯಾತ್ಮ
ಬ್ಯಾನರ್ ಹರಿದು ತಾಯಿ ಯಲ್ಲಮ ದೇವಿಗೆ ಅವಮಾನ ಮಾಡಿದ ಈತ ಎಂಥಹ ಮನುಷ್ಯ.?

ಗ್ರಾಮ ಪಂಚಾಯತಿ ಸದಸ್ಯನ ದುರ್ವರ್ತನೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ
ಅಥಣಿ ತಾಲೂಕಿನ ಸಂಬರಗಿ ಗ್ರಾಮ ಪಂಚಾಯ್ತಿ ಸದಸ್ಯ ಸತೀಶ್ ನರೋಟೆ ಬ್ಯನರ್ ಹರಿದ ದುರ್ವರ್ತನೆ

ಗ್ರಾಮ ಪಂಚಾತಿಯತ್ ಸದಸ್ಯತ್ವ ರದ್ದತಿಗೆ ಗ್ರಾಮಸ್ಥರ ಮನವಿ
Previous Post Next Post

Contact Form

f="https://unpkg.com/video.js/dist/video-js.css" rel="stylesheet">