ಚಿತ್ರದುರ್ಗ :
ಸೌಭಾಗ್ಯ ಬಸವರಾಜನ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕಿಳಿಯಲಿದ್ದಾರೆ ಎಂದು ಘೊಷಿಸಿದ ಮಾಜಿ ಚಿತ್ರದುರ್ಗ ಶಾಸಕ ಬಸವರಾಜನ್.
ಪತ್ರಿಕಾಘೊಷ್ಠಿ ಯಲ್ಲಿ ಘೊಷಣೆ ಮಾಡಿದ ದಂಪತಿಗಳು.
ಬಸವರಾಜ್ಗೆ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಯಲ್ಲಿ ಪತ್ನಿಯನ್ನು ವಿಧಾನಸಭಾಕಣಕ್ಕೆ ಇಳಿಸಿದ ಬಸವರಾಜನ್.
ಮೂರು ಅವಧಿಗೆ ಚಿತ್ರದುರ್ಗದ ಜಿಲ್ಲಾಪಂಚಾಯತಿ ಅದ್ಯಕ್ಷೆಯಾಗಿದ್ದ ಸೌಭಾಗ್ಯ ಬಸವರಾಜನ್..
ಕಾರ್ಯಕರ್ತರ ಒತ್ತಾಯದ ಮೇರೆಗೆ ಪತ್ನಿಯನ್ನು ಕಣಕಿಳಿಸಿದ ಬಸವರಾಜನ್ ಸ್ಪಷ್ಠನೆ....