ಕೊಪ್ಪಳ :
ಪ್ರಣವಾನಂದ ಸ್ವಾಮಿಜಿ ಸುದ್ದಿಗೋಷ್ಠಿ
ಕೊಪ್ಪಳದ ಗಂಗಾವತಿಯ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ
ಬ್ರಹ್ಮಾಶ್ರೀ ನಾರಾಯಣಗುರುಗಳ ಶಕ್ತಿಪೀಠದ ಗುರುಗಳು
ಹಿರಿಯ ರಾಜಕಾರಣಿಗೆ ಕಾಂಗ್ರೆಸ್ ಪಕ್ಷ ನೋವುಂಟುಮಾಡಿದೆ
ಹೆಚ್ ಜಿ ರಾಮುಲು ಪುತ್ರ ಹೆಚ್ ಆರ್ ಶ್ರೀನಾಥ್ ಗೆ ಕಾಂಗ್ರೆಸ್ ನಂಬಿಕೆ ದ್ರೋಹ ಮಾಡಿದೆ
ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಕಾರಣ
15 ಕ್ಷೇತ್ರದಲ್ಲಿ ಈಡಿಗ ಸಮಾಜ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ
ಕಾಂಗ್ರೆಸ್ ತಾಯಿ ದ್ರೋಹ ಮಾಡಿದೆ
ಬಿಜೆಪಿ ಪಕ್ಷ ಹಾಗೂ ಜನಾರ್ದನರೆಡ್ಡಿ ನನ್ನ ಜೊತೆ ಚರ್ಚೆ ಮಾಡಿದ್ದಾರೆ
ಪಕ್ಷಕ್ಕೆ ಆಹ್ವಾನ ಮಾಡಲು ತುದಿಗಾಲಲ್ಲಿ ನಿಂದಿರುವ ವಿರೋಧ ಪಕ್ಷದವರು
ಬಿಕೆ ಹರಿಪ್ರಸಾದ ಗೆ ಸ್ವಾಮಿಜಿ ಎಚ್ಚರಿಕೆ
ಇದನ್ನು ಸರಿಪಡಿಸದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ
ಇದರಲ್ಲಿ ಯಾವುದೇ ಕಾಂಪ್ರಮೈಜ್ ಇಲ್ಲ ಎಂದ ಪ್ರಣವಾನಂದ ಸ್ವಾಮಿಜಿ
ವರದಿ : ಚನ್ನಕೇಶವ