Election : ಚಿತ್ರದುರ್ಗದಲ್ಲಿ ರಘು ಆಚಾರ್ ಆಕ್ರೋಶ

ಚಿತ್ರದುರ್ಗ ಬ್ರೇಕಿಂಗ್

ಚಿತ್ರದುರ್ಗದಲ್ಲಿ ರಘು ಆಚಾರ್  ಆಕ್ರೋಶ

ನಾನು ಸಣ್ಣ ಜಾತಿಯವನು ಎಂದು ಕೈ ಬಿಟ್ಟಿರಬಹುದು

ಚಿತ್ರದುರ್ಗ ಜನತೆ ಸ್ವಾಭಿಮಾನ‌ ನೋಡುತ್ತಾರೆ

ಆದರೆ ನಾನು ನಿಲ್ಲುವುದು ಖಚಿತ ಗೆಲ್ಲೋದು ಸತ್ಯ

ಚಿತ್ರದುರ್ಗ ಜನತೆ ನಾನು ಹೇಗೆ ನಿಲ್ಲಬೇಕು ಎಂದು 
ಹೇಳುತ್ತಾರೆ

ಕಾಂಗ್ರೆಸ್ ನ 25 ಸೀಟು ಮೈನಸ್ ಆಗುತ್ತದೆ.

ಸಿಎಲ್ ಪಿ, ನಾಯಕ, ಪರಮೇಶ್ವರ್, ಹರಿಪ್ರಸಾದ್ ಎಲ್ಲರೂ ನಮ್ಮ ನಾಯಕರೆ

ಎರಡೂ ಸಾರಿ ‌ಗೆಲ್ಲಿಸಿರೋದು ಜಿಲ್ಲೆ‌ ಜನರು
ಅವರನ್ನು ಕೇಳಿ ಸ್ಪರ್ಧೆ ಮಾಡುತ್ತೇನೆ.

ಕಾಲ ಉತ್ತರ ಹೇಳುತ್ತದೆ. ಎಲ್ಲವೂ ಕಾದು ನೋಡಿ
ಅವರಿಗೆ ಒಳ್ಳೆದಾಗಲಿ

ಡಿಕೆ ಶಿವಕುಮಾರ್ ನನಗೆ ಟಿಕೆಟ್ ಕೊಡೋಲ್ಲ ಎಂದು ಹೇಳಿಲ್ಲ

224 ಕ್ಷೇತ್ರಗಳಲ್ಲಿ ವಿಶ್ವ ಕರ್ಮರು 2 ರಿಂದ 15  ಸಾವಿರ ಮತಗಳನ್ನು ಹೊಂದಿದ್ದೇವೆ.

ಚುನಾವಣೆಯ ನಂತರ ಇದರ ಪರಿಣಾಮ ಫಲಿತಾಂಶ ತೋರಿಸುತ್ತದೆ

ವರುಣಾ ಕ್ಷೇತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಘು ಆಚಾರ್
Previous Post Next Post

Contact Form

f="https://unpkg.com/video.js/dist/video-js.css" rel="stylesheet">