Hubli : ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ವೀರಭದ್ರಪ್ಪ ಹಾಲಹರವಿ


ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ-72

ಜಾತ್ಯತೀತ  ಜನತಾದಳ(ಜೆಡಿಎಸ್) ಪಕ್ಷದ  ಅಭ್ಯರ್ಥಿಯಾಗಿ ಮಾಜಿ ಶಾಸಕಾದ ವೀರಭದ್ರಪ್ಪ ಹಾಲಹರವಿಯವರು ಇಂದು ಹಳೆ ಹುಬ್ಬಳ್ಳಿ ಇಂಡಿ ಪಂಪ ಸರ್ಕಲ್ ದಿಂದ  ನ್ಯೂ ಇಂಗ್ಲಿಷ್ ಸ್ಕೂಲ್ ಮಾರ್ಗವಾಗಿ ಕೋಪ್ಪಿಕರ ರೋಡ್ ಮೂಲಕ ಹುಬ್ಬಳ್ಳಿ  ತಹಸಿಲ್ದಾರ ಕಛೇರಿ ತೆರಳಿ ಪಕ್ಷದ ರಾಜ್ಯ ಹಾಗೂ ಜಿಲ್ಲಾ  ಮುಖಂಡರು, ಶಹರ ಘಟಕದ ಮುಖಂಡರು, ಜೋತೆ ನಾಮಪತ್ರ ಸಲ್ಲಿಸಿದರು. 

 ಈ ಸಂದರ್ಭದಲ್ಲಿ ಕ್ಷೇತ್ರದ ಅಪಾರ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವರದಿ : ಬಸವರಾಜ ಕಬಡ್ಡಿ

Previous Post Next Post

Contact Form

f="https://unpkg.com/video.js/dist/video-js.css" rel="stylesheet">