ಪಾವಗಡ:- ಪಟ್ಟಣದ ಸಿರಾ ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಅಲ್ಪ ಸಂಖ್ಯಾತರ ಮಹಿಳಾ ಘಟಕ ಅಧ್ಯಕ್ಷರಾಗಿ ಫರ್ವೀನ್ ತಾಜ್ ರವರನು ನೇಮಕ ಮಾಡಲಾಯಿತು.
ಹಾಗೂ ಅಲ್ಪಸಂಖ್ಯಾತ ತಾಲ್ಲೂಕು ಯೂನಸ್ ನವರ ನೇತೃತ್ವದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಕೆಎಂ ತಿಮ್ಮರಾಯಪ್ಪನವರ ಸಮ್ಮುಖದಲ್ಲಿ
ಸುಮಾರು 25 ಮುಸ್ಲಿಂ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಇನ್ನು ಈ ಸಂದರ್ಭದಲ್ಲಿ ಮುಖಂಡರಾದ ಕಾವಲಗೇರಿ ರಾಮಾಂಜಿ, ಗಗನ್, ಮುಭಾರಕ್, ಹಬೀಬ್, ಖಲೀಂ, ಹಾರುನ್ ಹಾಗೂ ಇನ್ನೂ ಇತರರು ಉಪಸ್ಥಿತರಿದ್ದರು...
ವರದಿ : ಅನಿಲ್ ಯಾದವ್