ಸಿಂಧನೂರು :
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಡೇಸುಗೂರ್ ಗ್ರಾಮದಲ್ಲಿ ಪ್ರವಾಸ ಮಂದಿರದಿಂದ ಊರಿನ ಮುಖ್ಯಬೀದಿಗಳಲ್ಲಿ ಪೊಲೀಸ್ ಇಲಾಖೆ ಮತ್ತು ಪ್ಯಾರಾ ಸೇನಾ, ಪೋಲೀಸ್ ಪೇದೆಯಿಂದ ಮಂಗಳವಾರ ಸಾಯಂಕಾಲ ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಸಿ ಪಿ ಐ ರವಿಕುಮಾರ್ ಕಪ್ಪತ್ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಮಾಲಿಕ್ ಸಾಬ್ ಉಪಸ್ಥಿತರಿದ್ದರು....
ವರದಿ : ಡಿ ಅಲಂಬಾಷಾ